ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

196 ಭಾರತ [ ಆದಿಪರ್ವ ಎಂದು ತಿರುಗಿದ ಕೂಲಿ ಬಟಕರ ಒಂದಲೋಚನೆ ತನ್ನ ದೇಹವ ನಿಂದುಧರಿಗರ್ಪಿಸಲು ಹರಿದವಳ೦ಬೆ ನದಿಯಾಗಿ | ಮೊದಲು ಮಗಳಾಗಿ ಖಳಿಕ ಪುತ್ರನಾಗುವನೆಂದು ದ್ರುಪದಗೆ ಕಂಕರನ ವರ ಅಂದು ದ್ರುಪದನು ಶಿವನ ಪೂಜಿಸಿ ಯೆಂದನೆನಗೊಬ್ಬಮಳಪುತ್ರನ ನಿದು ಕರುಣಿಪುದೆನಲು ಕೊಟ್ಟನು ಶಿವನು ಹರುಷದಲಿ 2 | ೫೬ ನಿನಗೆ ಮೊದಲಲಿ ಮಗಳು ಜನಿಸುವ ೪ನಿತು ಪೊಡಕವರುಷವಾಗಲು ತನುಜೆ ತಾನೇ ಪುತ್ರನಹಳ್ಳ ಯೆಂದು ವರವಿತ್ತ || ತನುಜನಾದರೆ ಸಾಕದೆಂದಾ | ಜನಪ ತಿರುಗಿದ ತನ್ನ ನಗರಕ ವನಿತೆ ತಾ ಶ್ರೀಭೀಷ್ಮ ವಧೆಯನು ಮಾಡೆ ಜನಿಸಿದಳು | ೫೬ ಮುಂದೆ ನಿನ್ನ ಭಿಧಾನ ದ್ರುಪದನ ನಂದನನು ನೀ ವರಶಿಖಂಡಿಯ ದೆಂದು ಜನಿಸುವುದೆಂದ ದೇವನು ಶ್ರೀಯುಮಾಪತಿಯು || - ಅಂಬೆಯು ಸ್ತ್ರೀಯಾಗಿರಲು ವಿವಾಹವನ್ನು ನಡೆಸುವಿಕೆ. ಎಂದು ತಿರುಗಿದ ತನ್ನ ಮೋಹರ | ಕಂದು ಶಂಕರ ಬಟಿಕ ದ್ರುಪದನ ಬಿಂದುವದನೆಗೆ ಜನಿಸಿದಳು ತಾನ೦ಬೆ ಕೇಳಂದ | ೫v ಜನಿಸಿದಳು ಹೆಣ್ಣಾಗಿ ಹೆಣ್ಣನು ಜನಪನಾರಿಗೆ ತೋಅದಾಕೆಗೆ ವಿನುತಮುಂಜೆಯ ಕಟ್ಟಿ ಮದುವೆಯ ಮಾಡಿದನು ದುಪದ | 1 ವನವಟ್ಟಿ, ಜ.