ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಸಂಧಿ ೧೩) ಸಂಭವನರ್ವ 197 ವನಿತೆಯೊಂದಿನವಾಶಿಖಂಡಿಯ ತನುವ ಕಂಡಳು ಕಂಡು ಹೆಣೆ೦ ದೆನುತ ಗಂಡನ ಪರಿಯ ಹೇಟಿಯ ಕಳಹಿದಳು ಒತಗೆ ೫೫೯ ತನ್ನ ತ್ಯವು ಪ್ರಸಿದ್ಧವಾಗಲು ಶಿಖಂಡಿಯ ವನಪವೇಕ. ಕೇಳಯಾಕೆಯ ಜನಕ ದ್ರುಪದನ ಮೇಲೆ ಬರಲಿಕೆ ಮಿಗೆ ಶಿಖಂಡಿಯು ಕೇಳ ನಮ್ಮಿಾ ಮಾನ ಹೋಗುವುದೆನುತ ರಾತ್ರಿಯಲಿ | ಆಲಯವ ಬೀಡ್ಕೊಂಡು ಗಹರ ದೊಳು ವನಕ್ಕೆ ತರಲು ತುಂಬುರು ಬಾಳಿಕೆಯು ಕಂಡಂದು ದುಗುಡವಿದೇನು ಹೇಡೆಂದ || ೩೦ ಹೇಳಬಾರದು ಕೇಳಬಾರದು ಬಾಲೆಯನು ನನಗರಸಿಮಾಡಿದ ಕೂಲಿವಾಕವ ಕೇಳಿ ನಂಬಿದನೆನ್ನ ಪಿತನೆಂದು | ತುಂಬರುವಿನ ಅನುಗ್ರಹದಿಂದ ಪುಂಸ್ತ್ರ ಪ್ರಾಪ್ತಿ. ಹೇಳಿದಳು ತನ್ನಾತ್ತ ಚಿಂತಯ ಕೇಳಿ ತುಂಬುರು ಏತಕ ತನ್ನ ಯು ಲೋಲಪುರುಷತ್ತವನು ನೀಡಿದನೆರವನೆಂಟುದಿನ | ಮರಳಿದನು ತನ್ನಾ ತ್ಯವಾಸಕೆ ನೆರೆದನ್ನೆ ತಾನಾತ್ಮ ಪತ್ನಿಯ ನಿರುಳ ತೋಯಿಲು ಕಂಡಳಂಗನೆ ತನ್ನ ವಲ್ಲಭನ | ಮಜಿದೆನೋ ತಾನೆಂದು ಪುನರಪಿ ಜಣಿದು ಕಳದನು ಕನಸ ತಾನೆ ಚ ರಿಸಬೇಕೆಂದಾಗ ಹೇಟೆಯೆ ಕಳುಹೆ ಜನಕಂಗೆ | ಎನ್ನ ಪತಿ ತಾ ಪುರುಷನೆನೆ ನಿ ರ್ಭಿನ್ನ ಮಾನದಿನರಸ ತಿರುಗಿದ

  • ಮಾತ ಕೇಳುವುದುಚಿತವಲೆ ನುತ |

೬೧ ܩ ಒ