ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

40 ಮಹಾಭಾರತ [ಆದಿಶವ ನಾನು ರೂಢಿಯ ಸತಿಯರೆಲ್ಲರ ಸೂನುವಾಗಿಯೆ ಮತ್ತೆ ಪತಿಯಹ ಹೀನಬುದ್ದಿ ಯ ಮಾಡಿ ನುಡಿದುದ ಬಿಡನು ಜನ್ಮದಲಿ | ತಾನು ನುಡಿದುದ ತಾನು ನಡಿಸದೆ ಮಾನಿನೀಮೋಹದಲಿ ಪುನರಪಿ ತಾನು ಬಿದೊಡೆ ನರಕಕದು ಘನ ತಾಯೆ ಕೇಳಂದ | ಮಗಿ ಯೋಜನಗಂಧಿ ಚಿಂತೆಯ ಸೆರೆಗೆ ಸಿಲುಕಿದಳೊಂದು 1 ರಾತ್ರಿಯೊ ಳಯದು ನೆನೆದಳು ಪೂರ್ವಸೂಚಿತಪುತ್ರಭಾಹಿತವ | ಮುಗಿದ ಭರತಾನಯದ ಬೆಸುಗೆಯ ತೆರನ ತೋಯಿತ ಪುಣವೆನುತೆ ಚ ರಿತು 2 ನೆನೆದಳು ಮಗನೆ ವೇದವ್ಯಾಸ ಬಹುದೆಂದು | ವೇದವ್ಯಾಸಾಗಮನ ಕೆಂಜೆಡೆಯ ಕೃಪಾ ಜಿನದ ಮನೆ ಮುಂಚೆಯಗಿನುಡುಗೆಯ ಬಲಾಹಕ ಪುಂಜಕಾಂತಿಯ ತಂಗತರಮುಖಕೇಶದುನ್ನ ತಿಯು | ಕಂಜನಾಭನ ಮೂತಿಶೋಭಾ ರಂಜತನು ಭವದುರಿತಕತಮದ ಭಂಜಕನು ತಾಯೇ ಅಗಿ ನಿಂದನು ವ್ಯಾಸಮುನಿರಾಯ | ೫ ನನೆದೆ ಯೇನ ತಾಯೆ ಕೃತ್ಸವ ನನಗೆ ಬೆಸಸೆನೆ ಮಗನೆ ಭಾರತ ವಿನುತಕುಲಜಲರಾಶಿ ಯಡವರಿಯಿತು ವಿಚಿತ್ರ ನಂ 3 | ತನುಜ ನೀನೇ ಬಲ್ಲೆ ಯೆನೆ ಈ 1 ತೊಡೆಯೇuಳದೊಂದು, ಖ, 2 ದೈವಗತಿಯಂದಿರುತ, ಖ, 8 ಯಾಯಿತಿಂದಿನ ಕ, ಖ.