ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೪] ಸಂಭವಪರ್ವ 203 ಕ್ಷೌನನಿ ನಿಮ್ಮಡಿಯಾಕ್ಕೆ ಯಲಿ ಸಂ ಜನಿಯಿಸುವೆ ವೈಚಿತ್ರವೀರ್ಯಕ್ಷೇತ್ರದಲಿ ಸುತರ | ಎಂದು ಬಳಿಕ ಕಾಂತಭವನದೊ ೪ಂದು ಮುನಿ ಯಿರಲಂಬಿಕೆಯನರ ವಿಂದಮುಖಿಯಟ್ಟಿದಳು ಸೊಸೆಯನು ಮುನಿದು ಪೊರೆಗಾಗಿ | ಬಂದು ಮುನಿಪನ ದಿವ್ಯಮೂರ್ತಿಯ | ನಂದು ಭಾವಿಸುತಕ್ಷಿಗಳ ಭಯ ದಿಂದ ಮುಚ್ಚಿದಳಾಕೆ ಗರ್ಭಿಣಿಯಾಗಿ ತಿರುಗಿದಳು | ಬಟಕಲಂಬಾಲಿಕೆಯನಲ್ಲಿಗೆ ಕಳಕಿಹಲಾವಧು ಭಯದಿ ಮುಖದಲಿ ಬಿಳುಪು ತೋಯಿತು ಮುನಿಯ ರೌದ್ರಾಕಾರದರುಶನದಿ | ಅಲನೆ ಮರಳಿದಳೊಬ್ಬ ಸತಿಯನು ಕಳುಹಲಾವಧು ಚಪಲ ದೃಷ್ಟಿಯ ಅಳುಕದೀಕ್ಷಿಸಲಾಯು ಗರ್ಭಾಧಾನವನಿಖರಿಗೆ 1 | ಬಂದು ಮುನಿಪತಿ ತಾಯೆ ಕೈಮುಗಿ ದೆಂದನಂಬಿಕೆಯಲ್ಲಿ ಜನಿಸುವ ನಂದನನು ಜಾತ್ಯಂಧನಂಬಾಲಿಕೆಗೆ ಪಾಂಡುಮಯ || ಬಂದು ಬಕಿನ ಚಪಳಗರೆಬಲ ನೆಂದು ಹೇಟಿಯ ತನಗೆ ನೇಮವೆ ಯೆಂದು ತನ್ನಾ ಶ್ರಮಕೆ ಸರಿದನು ಬಾದರಾಯಣನು || ೯ ಧೃತರಾಪ್ಪಾ ದಿಯನನ. ತುಂಬಿದುದು ನವಮಾಸ ಜನಿಸಿದ ನಂಬಿಕೆಯ ಬಸುಖಿನಲಿ ಸೋನು ಗ. 1 ಕಳುಹಲಾಗಲು ಭಯದ ದೃಷ್ಟಿಯು ಕಳೆಯಲಾಯಿತ; ಗರ್ಭ ಶ್ರದ್ರಿಗೆ. ಮುನಿಯ ದಶ್ಮಿಯಲಿ, ಕೆ.