ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಕವ ಮಹಾಭಾಠತ ಹಾನಿ ಯಾಯಿತು ಮುನಿಯು ಯಮನನು ಕುಂಯಿತು ಶಾಪಿಸಿದ | ನೀನಸತ್ಯವ ನುಡಿದೆ ಮಾನುಷ ಯೋನಿಯಲಿ ಶೂದಿತಿಗೆ ಜನಿಸಿನ ಲೇನದೆನ್ನದೆ ಕೊಂಡ ಶಾಪವ ಯಮನು ದುಗುಡದಲಿ # ೧v ಬಟಕ ಯಮನಾವಿಮರನಾಗಿಯೆ ಯಳಗೆ ಜನಿಸಿದ ಪರಮವೈಷ್ಣವ ತಿಲಕನಾಗಿಯೆ ಶೂದ್ರತನುಜೆಗೆ ವ್ಯಾಸಸುತನೆನಿಸಿ | ಬಳವುತಿದ್ದ ರು ಹಸ್ತಿನಾಪುರ ದೊಳಗೆ ಮೂವರು ಚಿತ್ರವೀರ್ಯನ ಲಲನೆಯರ ಸುತರಾಗಿ ಪಾಂಡುಸವಿದುರ ಧೃತರಾತ್ಮ | ರ್< ಬಳವುತಿರ್ದರು ಶುಕ್ಸ 1 ಪಕ್ಷದ ನಳನರಿಪುವಿನವೊಲ್ಕುಮಾರರು ಕುಲವಿಹಿತಚೌಲೋಪನಯನವ ನವರಿಗಳವಡಿಸಿ ೨| ಬಳಿಕ ವೇದವನಲಹಿ ತಾಯು 3 ಮಳಸದಂತಿರೆ ಸೋಮವಂಶದ ಬಳವಿಗೆಯನೇ ಮಾಡಿ ಕೊಂಡಾಡಿದನು ಕಲಿಭೀಷ್ಮ Lo ಧಾರುಣೀಪತಿ ಚಿತ್ತವಿಸು ಗಾಂ ಧಾರದೇಶದ ಸುಬಲರಾಜಗೆ ವರಕು ಮಾರಿಯು ಜನಿಯಿಸಿದಳು ಸಲೆ ಗಾಂಧಾರಿನಾಮದಲಿ ! ಧಾರುಣೀಪತಿ ಕೇಳ್ನಾಕೆಯು ದಾರದುಪ್ಪಮುಹೂರ್ತಜನಿವಿ ಸ್ವಾರವನು ಬಟಿಕಾಕೆಗಹುದಾರಂಡೆತನವೆಂದು 9 ೧ ಎನಲು ವಿಬುಧರು ಕೆಲವು ದಿವಸಕೆ ತನುಜೆಯನು ಮೃಗಪತಿತಗೀಯಲು 3 ಹರಿಣ, ಜ. 2 ಕಾಲಕಾಲಗಲಿ, ಕ, ಬಳಿಕವೇದವನೋದಿಕಾವು ಕ.