ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܩܩ ಹಂ೧ಳ | ಸಂಭವವವ ಜನಪ ಕೇಳ್ಳ ಗರ್ದಭನು ತಾ ಸತ್ಯನಾಕ್ಷಣಕೆ | ವನಿತೆಯನು ಬಕರಸ ಬೆಳಸಲು ವಿನುತದೇವವ್ರತನು ಕೇಳಿಯೆ ಜನಪತಿಯ ಕರೆತರಿಸಿ ಬೇಡಿದ ಸುಬಲನಂದನೆಯ || ಧೃತರಾಷ್ಟ್ರ ವಿವಾಹ ಧಾರುಣೀಪತಿ ಚಿತ್ತವಿಸು ಗಾಂ ಧಾರದೇಶದ ಸುಬಲರಾಜಕು ಮಾರಿ ಕುಲವಧುವಾದಳಾಧ್ವ ತರಾತ್ಮ ಭೂಪತಿಗೆ | ನಾರಿಯರೊಳುತ್ತಮೆಯಲಾಗಾಂ ಧಾರಿಯೆನಿಸಿ ಪತಿವ್ರತಾವಿ | ಸಾರಗುಣದಲಿ ಮೆಜಿದಳಬಲೆ ಸಮಸ್ಯಜನ ಹೋಗದ | 4 ಬಟಕ ತಾ ಗಾಂಧಾರಿವಲ್ಲಭ ನಿಳಯೊಳಾರುವ ಕಾಣನೆಂಬುದ ನಳುಕಿ ಕಂಡಳು ತನ್ನ ಕಣ್ಣಿಗೆ ಪಾವುಡವ ಕಟ್ಟಿ | ನಳಿನಮುಖಿ ತನ್ನಾತ್ಮಧರ್ಮದ ಕಳಯ ಕೆಡಿಸದೆ ನಡೆವುತಿಪ್ಪಳ ದಿಳರ ಯುವತೀಜನದ ಮಾತೆಯ ರೂಪು ಗಾಂಧಾರಿ ೧ ೨೪ ಕುಂತಿಯುಪೂರ್ವವೃತ್ತಾಂತ ಇತ್ತ ಕುಂತೀಭೋಜನೆಂಬನ್ನ ಪೋತ್ತಮನ ಭವನದಲಿ ಮುರಹರ ನಬಳವುತಿರ್ದಳಾವಸುದೇವನೃಪನನುಜೆ | ಹೆತ್ತವರಿಗೊಲೈಸುವವಗೆ ಮ ಹೋತ ಮರಿಗುಳಿದಾದ ಲೋಕದ ಚಿತ್ತಳಹುದೆನೆ ನಡೆವಗುಣದಲಿ ಮೆದಳಾಕುಂತಿ ||