ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾಭಾರತ (ಆದಿಶ* ದೂರ್ವಾಸರ ಆಗಮನ. ಒಂದುದಿನ ದೂರ್ವಾಸಮುನಿ ಸ್ಪಪ ಮಂದಿರಕೆ ಬರಲಾಮಹೀಪತಿ ಬಂದ ಎರವಿನಶಿವರ ಮರಿದನು ರಾಜಕಾರ್ಯದಲಿ | ಇಂದು ಕುಂತೀಭೋಜನೊಡೆತನ ಬೆಂದು ಹೋಗಲಿ ಯೆಂಬಶಾಪವ ನಿಂದುಮುಖಿ ನಿಲಿಸಿದಳು ಹೋಳದಳವರ ಚರಣದಲಿ | c೬ ಕುಂತಿಯ ಉಪಚಾ. ತರುಣಿಯೊಡಗೊಂಡಯೆ ಮುನಿಯನು ಪರಮವಚನದೊಳಿರಿಸಿ ತಾನುಪ ಚರಿಸಿದಳು ವಿವಿಧಾನ್ನ ಪಾನರಸಾಯನಂಗಳಲಿ | ಹರ ಹರಾ ನೋಡೀಮಗುವಿನಾ ಚರಣಗೀವಿನಯೋಪಚಾರಕೆ ಹಿರಿದು ಮೆಚಿ ದೆನೆಂದು ತಲೆದೂಗಿದನು ದೂರ್ವಾಸ | ಕುಂತಿಗೆ ದೂರ್ವಾಸರ ಮಂತೋಪದೇಶ. ಮಗಳ ಬಾ ಕೊಳ್ಮೆದುಮಂತ್ರಾ ೪ಗಳು ಸಿದ್ದಿಸಲಿಕದಮೋಘವು 1 ಸೊಗಸು ದಿವಿಜರೊಳಾರ ನೆನಪುಂ 2 ಟವರ ನೆನೆ ಸಾಕು | ಮಗನು ಜನಿಸುವನೆಂದು ಮುನಿ ಕುಂ ತಿಗೆ ರಹಸ್ತದೊಳ ಅಹಿ ಮುನಿಮಾ ೪ಗಳ ಮಣಿ ಪರಿತೋಪದಲಿ ತಿರುಗಿದ ತಪೋವನಕೆ || - -ov ಕುಂತಿಯು ಮಂತ್ರವನ್ನು ಜಪಿಸಲು ಸೂರ್ಯಾಗಮನ ಮಗುವುತನದಲಿ ಬೊಂಬೆಯಾಟಕೆ ಮಗನನೇ ತಹೆನೆಂದು ಬಂದಳು ಗಗನನದಿಯಲಿ ಮಿಂದಳಟ್ಟಳು ಲೋಹಿತಾಂಬರವ | ಳಗಳನಿವುಸಿದ್ದ ಪ್ರಯೋಗವು: ಚ 2 ಮೇಲ೦ ಕ ಚ. 02