ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

210 ಮಹಾಭಾರತ [ಆದಿಪರ್ವ ಲೆರಗಿದಂತಿರೆ ತೊಳತೊಳಗಿ ಬೆಳಗುವ ತನುಚ ವಿಯ | ಕುರುಳದಲೆ ನಿಟ್ಟೆಗಳಾಗಂಗಳ ಚರಣಕರಪಲ್ಲವದ ಕೆಂಪಿನ ವರಕುಮಾರನ ಕಂಡು ಬುಗಿನೊಳಿರ್ದಳಾಕುಂತಿ || ಆಳಿ ಅಳುವ ಶಿಶುವನು ತೆಗೆದು ತಳ್ಳಿಸಿ ಪುಳಕಜಲದಲಿ ನಾದಿ ಹರುಷದ ಬಳಿಯ ಲಜ್ಜೆಯ ಭರದ ಹೋರಟೆಗಳಲಿ ಬೆಂಡಾಗಿ | ಹುಟ್ಟಿದ ಮಗುವನ್ನು ಗಂಗೆಯಲ್ಲಿ ಬಿಡುವಿಕೆ ಕುಲದ ಸಿರಿ ತಪ್ಪುವುದಲಾ ಸಾ ಕಿಳುಹಬೇಕೆಂದೆನುತ ಗಂಗಾ | ಜಲದೊಳಗೆ ಹಾದಳ ಜನದನವಾದಭೀತಿಯಲಿ H ೩೪ ತಾಯೆ ಬಲ್ಲಂದದಲಿ ಕಂದನ ಕಾಯಿ ಮೇಣೇಲೆ 2 ನುತ ಕಮಲದ ೪ಾಯತಾಕ್ಷಿ ಕುಮಾರನನು ಹಾಯ್ದಿದಳು ಮಡುವಿನಲಿ || ರಾಯ ಕೇಳ್ಳ ಸಕಲಲೋಕದ ತಾಯಲಾ ಜಾಹ್ನವಿ ತರಂಗದಿ ನೋಯಲೀಯದೆ ಮುಜುಗಲೀಯದೆ ಚಾಚಿದಳಾ ತಡಿಗೆ | ೩೫ ಕೆದರಿ ಕಾಲಲಿ ಮಳಲರಾಶಿಯ ನೊದೆದು ಕೈಗಳ ಕೊಡಹಿ ಘೋಟಿಂ ದೊದಂತಿರ್ದನು ಶಿಶುಗಳರಸನು ರವಿಯಸೀಕ್ಷಿಸುತ | ಆ ಮಗ ವನ್ನು ಸೂತನು ಮನೆಗೂರು ಹೆಂಡತಿಗೆ ಕೊಡುವಿಕೆ, ಇದನು ಕಂಡನು ಸೂತನೊಬ್ಬನು ದುವ ನೆಮ್ಮ, ಕ ಖ 8 ಕೊಳಂದ, ೩. -- -- * - - - - - - - -