ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

212 ಮಹಾಭಾರತ ಆದಿಸದ ಳೊಳಗೆ ಸುತಿವರ ಸನ್ನೆಯಲಿ ಕರೆಕರೆದು ನಸುನಗುತ | ಲಲಿತರತ್ನದ ಬಾಲದೊಡಿಗೆಯ ಕಳಚಿ ಕೊಡುವನು ಹೆಸರು ಮಿಗೆ ತಾ ಒಳವುತಿರ್ದಸನವನ ಕೌತುಕಜನದ ಕರ್ಣದಲಿ | ೪೦ ಅರಸ ಕೇಳ್ಮೆ ಕರ್ಣಪಾರಂ 7ರೆದೊಳ್ಳತನ ಹೆಸರು ಜಗದಲಿ ಹರಿದುದಲ್ಲಿಂ ಬಕಲೀತನ ನಾಮಕರಣದಲಿ | ಸುರನರೋರಗನಿಕರವೇ ವಿ ಸರಿಸಿದುದು ಕರ್ಣಾಭಿಧಾನವ ಗುರುಪರಾಕ್ರಮ ಬಳವುತಿರ್ದನು ಸೂತಭವನದಲಿ | ೪೧ ಆತ ತಾ ಮುನ್ನಾದಿಯಲಿ ಶ್ರೀ ಗೌತಮಾನ ಶಾಪದಿಂದನೆ ಸೂತಭವನದಿ ಬಳಯಬೇಕೆಂದೆಂದು ಕಲ್ಪಿತವು | ಆತನಾಗಿರೆ ಮೊದಲು ಜನಿಸಿದ ಭೂತಳಕೆ ಸುಗ್ರೀವನಾಗಿಯೆ ಸೂತಸುತನೆಂದೆನಿಸಿ ಕೊಂಡನು ದ್ಯಾಪರಾಂತ್ಯದಲಿ || 84 ಹದಿನಾಲ್ಕನೆಯ ಸಂಧಿ ಮುಗಿದುದು. ಹ ದಿ ನೈ ದ ನೆ ಯ ಸ೦ಧಿ . ಸೂಚನೆ ಭರತವಂಶದೊಳ್ಳದು ಮಿಗೆ ನೂ ರ್ವರು ಕುಮಾರರು ಪಾಂಡುದ್ಧ ತರಾ ಸ್ಮರಿಗೆ ಜನಿಸಿದರಮಳಮುನಿಮಂತ್ರೋಪದೇಶದಲಿ ||