ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೫ ] ಸಂಭವಪರ್ವ ತಕ . ನಪಹರಿಸಿದನು ಹಿಂದೆ ವೇದವ್ಯಾಸಮುನಿ ಬಂದು | ಕೃಪೆಯ ಮಾಡನೆ ತನ್ನ ಸಂತತಿ ಕೃಪಣವಾಯ್ತಂದನವರತ ಕುರು ನೃಪತಿ ಚಿಂತಾವರದಿ ಬಳಲುವನಂದಧ್ರ ತರಾಷ್ಟ್ರ | ವೇದವ್ಯಾಸರ ಆಗಮನ. ಅರಸ ಚಿತ್ತೈಸೊಂದುದಿನ ಮುನಿ ವರನು ಬಿಜಯಂಗೈದು ಹಸ್ತಿನ ಪುರವ ಹೊಕ್ಕನು ರಾಜಭವನಕೆ ಬಂದು ಹರುಷದಲಿ | ಸುರನದೀತನುಜಾದಿಗಳ ಸ ತ್ರಣವನು ಕೈಕೊಂಡು ಮಕ್ಕಳ ಪರಮವಿಭವಕೆ ಮುಯ್ಯನಾಂತು ಮುನೀಂದ್ರನಿಂತೆಂದ | F ಭರತಕುಲದಲಿ ಮಕ್ಕಳಿಲ್ಲದ ಕೊಂತೆ ಕೋಮಲಸೌಖ್ಯಲತೆಗಿದು ಗರಗಸವಲಾ ತಂದೆ ಬಾ ಧೃತರಾಜ್ಯ ) ಬಾ ಯೆನುತ | ಗಾಂಧಾರಿಗೆ ವ್ಯಾಸರ ಮಂತ್ರೋಪದೇಶ. ಕರೆದು ಕಟ್ಟೇಕಾಂತದಲಿ ನೃಪ ಗರಸಿಗನುಪಮ ಪುತ್ರಶತವವ ತರಿಸುವುದು ನಿನಗೆಂದು ಕೊಟ್ಟನು ಮಂತ್ರಪಿಂಡವನು | ೧೦ ಧರಿಸಿದಳಾ ಗಾಂಧಾರಿ ಗರ್ಭೋ ತ್ಮರವನಿತ್ತ ನಿಜಾಶ್ರಮಕೆ ಮುನಿ ತಿರುಗಿದನು ದಿನದಿನದೊಳಾಬ್ಬಿತು ರಾಯನಭ್ಯುದಯ | ಅರಸ ಕೇಳ್ಳ ಬೇಂಟೆಕಾಯಿರು ನೆರೆದು ಬಂದರು ಮೃಗನಿಕಾಯದ ನೆರಹಿಗಳ ನೆಲೆಗೊಳಿಸಿ ಪಾಂಡುನ್ನ ಸಾಲನೋಲಗಕೆ | ೧೧