ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

219 ಸಂಧಿ ೧೫ ] ಸಂಭವಪರ್ವ ಮರಸ ಬಂದನು ವಂದಿಸಿದನಾಪರಮಮುನಿಜನಕೆ | ಹರುಷದಲಿ ಜಾಬಾಲಿಗಾರ್ಗ್ಯಾ೦ ಗಿರಸಶೌನಕಗೌತವಾದರು ಧರಣಿಪನ ಸಂಭಾವಿಸಿದರರ್ಥ್ಯಾಸನಂಗಳಲಿ || -೧೩ ಈತನಮಳಾಷ್ಟಾಂಗಯೋಗವಿ ಧತಕಿಲ್ಲಿ ಪ್ರನಾಗದಲಿ ಬತೆ | ಕಾತಪಸ್ವಿಗಳೊಳಗೆ ಸಂದನು ದಿನಪತೇಜದಲಿ | ಆತಪೋನಿಷ್ಟಂಗೆ ತಾವತಿ ಭೀತಿಭಕ್ತಿಯಲಧಿಕಶಿಶ್ನ ಪ್ರಾತಿಶಯದಲಿ ಮನವ ಹಿಡಿದರು ಕುಂತಿವಾದಿಯರು | c8 ಪರಮವೈರಾಗ್ಗದವರಂತ; ಕರಣನಿರುಪಮಭಾವಶುದ್ದಿ ಯ ಮುರಹರಧಾನೆ ಕಪೀಯಷಾಭಿಷೇಕದಲಿ | ಹಿರಿದು ಹೋಂಗಿದ ನಿಷ್ಪ ಪಂಚೋ ತರದ ಸುಖದುನ್ನ ತಿಯೋಳಸೆದನು ಧರಣಿಪತಿ ತಾನಾಮಹಾಪಾತಕವ ಕೆಡೆಯೊದೆದು | ೦೫ ಆ ವನದಲ್ಲಿ ಸಾಂಡುರಾಯನನ್ನು ಕುರಿತು ಕುಂತಿಯ ವಚನ ನಾರಿಯರು ಮಲಗಿದರಕಟ ಮುದಿ ಹಾರುವನ ತನು ಬೇಟವೆನ್ನಯ ಬೇಲುಗೊಲೆ ಯಾಗಿದ್ದು ದೇ ಹಾಯೆನುತ ಬಿಸುಸುಯ್ಯು | ವಾರಿಜಾನನೆ ಕುಂತಿ ಮೆಲ್ಲನೆ | ಸಾಯಿದಳು ನಯದಲಿ ರಹಸ್ಯದ ಲಾರುವಯಿಯದವೋಲು ಬಿನ್ನಹ ಮಾಡಿದಳು ಸತಿಗೆ |