ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

221 ಸಂಧಿ ೧೫] ಸಂಭವಪರ್ವ ಲೋಲಲೋಚನೆ ದೃಢಪತಿವ್ರತೆ ಯೇಳು ದುಃಖಿಸಬೇಡ (ಗುಜಾ ಬಾಲಿಜಮದಗ್ನಾ ದಿದಿವಮುನೀಂದ್ರ ಜನವೆಲ್ಲ | ಓಲಗಿಸುವುದು ದುಷ್ಕೃತಿಗೆ ನಿ | ಸ್ಪಾಳಯವು ಬತಿಕಹುದು ಮಂತ್ರವಿ ಶಾಲಬೀಜದಲಹುದು ಸಂತತಿ ಕಾಂತೆ ಕೇಳೆಂದ || ಭವದನುಗ್ರಹದಿಂದ ಸುತರು ದೃವಿಸಿದರೆ ಲೇಸನ್ಯಥಾಸಂ ಭವಿಸದೇ ದುರ್ತಿವಧುವೆಂಜಲಿಸಳ ಕುಲವ | ಅವನಿಪತಿ ಕೇಳೆ ನಳನಹುಪ್ಪಪೌ ರವಸುಹೋತ್ರಾದ್ಯರ ನಿಜಾಯ್ಕಿ ದೂವರ ಪರಂಪರೆಗೆ ಗತಿಯೇನೆಂದಳಾಕುಂತಿ | ೩೦ ಅರಸ ಕೇಳೆ ಸದ್ಬಜಪಾರಂ ಪರೆಯಲದು ಸತ್ಪಾತ್ರದಲಿ ಮುನಿ ವರರ ಕಾರುಣ್ಯದಲಿ ಪುತ್ರದಯವು ಸನ್ನಿಹಿತ | ಪರಮವೈದಿಕನಿದ್ದ ವಿದು ಸರ ನಿರುಹಮುಖಿ ನಿಕ್ಕಂಕೆಯಲಿ ನೀ ಧರಿಸು ಮುನಿಮಂತ್ರೋಪದೇಶವನಿದುವೆ ನಿರ್ದೋಷ | ೬೬ ಕುಂತಿಯು ದೂರ್ವಾಸರಿಂದ ಬಂದ ಮಂತ್ರದ ಸಂಗತಿಯನ್ನು ಪತಿಗೆ ಹೇಳುವಿಕೆ 2 ಆದೊಡವನಿಪ ಬಿನ್ನಹವು ತನ ಗಾದಿಯಲಿ ದೂರ್ವಾಸಮುನಿ ಕರು ಣೋದಯದಲಿದುಮಂತ್ರಾಕ್ಷರದ ವರವುಂಟು | ನೀ ದಯಾಂಬುಧಿ ನಿನ್ನನುಗ್ರಹ