ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ೪ 222 ಮಹಾಭಾರತ [ಆದಿಪರ್ವ ವಾದುದಾದೊಡೆ ತದ್ವಿಧಾನದ ಲಾದರಿಸುವೆನು ಪುತ್ರಕಾಮ್ಯವನೆಂದಳಾಕುಂತಿ || ಲೇಸನಾಡಿದೆ ಕುಂತಿ ಮುನಿಯುಸ ದೇಶಿಸಿದನೇ ನಮ್ಮ ಭಾಗ್ಯವಿ ದೈ ಸಲೇ ನೀ ದೃಢಪತಿವ್ರತೆಯೆನ್ನನುಜ್ಞೆಯಿದು | ಭಾಸುರರ ನೀ ಭರತವಂಶವಿ ೪ಾಸರನು ಕೃತಶತ್ರುಸಹವಿ ನಾಶರನು ಬೆಸಲಾಗು ಹೋಗೆನ್ನಾಣೆ ಹೋಗೆಂದ | ೩೫ ಪತಿಯ ಅಪ್ಪಣೆಯಂತೆ ಕುಂತಿಯು ಪುತ್ರರನ್ನು ಪಡೆಯುವಿಕೆ ತರುಣಿ ಪಾಂಡುವಿನಾಜ್ಞೆಯನು ನಿಜ | ಶಿರದಲಾಂತು ಸಮಸ್ತ ಮುನಿಮು ಬರಿಗೆ ನಂದಿನಿ ಹರಿಹರಬ್ರಹ್ಮಾದಿಗಳಿಗೆಅಗಿ | ಸರಸಿಯಲಿ ಮಿಂದುಟ್ಟು ಕೆಂಪಿನ ವರದುಕೂಲವ ಸ್ಮರಿಸಿದಳು ತಾ | ಪರವಮುನಿಮಂತ್ರೋಪದೇಶವ ನೆನೆದು ಚಿಂತಿಸುತ | ೩೬ ಮೂಜಗುಣದೊಳು ನೋಡಿ ಸತಿಯರ ನೀವೆ ನರರನು ದೈತವರ್ಗವ ಬೇರಿಸಿ ನಾಕಜಸಮೂಹವ ತಾರತಮ್ಯದಲಿ | ನಾರಿ ಧ್ಯಾನಿಸಿ ಕಂಡಳಾಕ್ಷಣ ವೀರಪಾಂಡುವು ನಿಜಪರಾವಹ 1 ಮಾರುತನು ತಾನೀಗ ಭಾರತಿರಮಣನಾವೇತಿ 2 || ಎಂಬುದನು ತಾನರಿದು ತನ್ನೋಳ ಗಂುಜನಿಸಖಸುತನ ಮೇಲಕೆ 1 ನಿಜವ್ರಹೂಹ ಕ ಖ ಗ 2 ವಾರಣನುನಾನೆಂಬ ಭಾರತನಿಪ್ರಐಗಂಧರ್ವ, ಕ, ೩. ಗ. ೩೭