ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿ ಸ ಯ ಸೂ ಚಿ ಕೆ . ೦ ೧ ೨. ೦೦೦೦ ವಿಷಯ ೧ನೆಯ ಸಂಧಿ ಪುಟ ದೇವತಾಸ್ಮತಿಗಳು ಕವಿಪಂಡಿತಮೊದಲಾದವರನ್ನು ಪ್ರಾರ್ಥಿಸಿ ತಾನು ರಚಿಸುವುದನ್ನು ತಿಳಿ ಸುವಿಕೆ ಕವಿಯು ತನ್ನ ಸಾಮರ್ಥ್ಯವನ್ನು ಹೇಳಿಕೊಳ್ಳುವಿಕೆ ಭಾರತಮಾಹಾತ್ಮಕಥನ .. ೦ನೆಯ ಸಂಧಿ ಸೂತರು ಬರಲು ಶನಕಾದಿಗಳು ಅವರನ್ನು ಸ್ತುತಿಸುವಿಕೆ ಸೂತರ ಪ್ರತಿವಚನ ತಾವು ಹೇಳುವ ಕಥೆಯು ಸಕಲಶಾಪಹರವು ಪುಣ್ಯಕರವು ೬ನೆಯ ಸಂಧಿ ಜನಮೇಜಯನು ರಾಜ್ಯ ರಕ್ಷಣಮಾಡುವಾಗ ವೇದವ್ಯಾಸರ ಆಗಮನ 14 ವೇದವ್ಯಾಸರು ಮುಂದೆ ಬರುವ ತೊಂದರೆಯನ್ನು ಹೇಳುವಿಕೆ ವೇದವ್ಯಾಸರು ಹೇಳಿದಂತೆ ಹಯವು ಬರಲು ಅದನ್ನು ಲಾಯದಲ್ಲಿ - ಕಟ್ಟುವಿಕೆ ....... ಕಟ್ಟುವಿಕೆ •••• ರಾಜನು ಕುದುರೆಯ ಮೇಲೆ ಏರಲು ಅದು ಮಂದರಾಚಲಕೆ ತಂದು ಬಿಡುವಿಕೆ 18 ಮಂದರಾಚಲದಲ್ಲಿ ಶಾಪದಿಂದ ಮನುಷ್ಯಳಾಗಿದ್ದ ದೇವಸ್ತಿಯನ್ನು ನೋಡಿ ಆಕೆಯನ್ನು ಅರಮನೆಗೆ ಕರೆದುಕೊಂಡು ಹೋಗುವಿಕೆ .... ಮಕ್ಕಳಿಲ್ಲವೆಂದು ಪುತ್ರಕಾಮೇಷ್ಮೆಯನ್ನು ಮಾಡುವಿಕೆ ಬಳಿಕ ರಾಜನು ಪೂರ್ಣಪಾತ್ರೆಯಲ್ಲಿರತಕ್ಕೆ ಜಲವನ್ನು ಮುಟ್ಟಲು - ಋತ್ವಿಜರು ಸಾಯುವಿಕೆ ... •೦೦, 21 ರಾಜನಿಗೆ ಬ್ರಹ್ಮಹತ್ಯೆ ಬಂತೆಂದು ಪುರೋಹಿತರು ಹೇಳುವಿಕೆ ... 22 15 11 •••• _9) .... 19