ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೫] ಸಂಭವಪರ್ವ 225 ಕುಂತಿಗೆ ಮಕ್ಕಳಾದ ಸಂಗತಿಯಂ ಕೇಳಿದ ಗಾಂಧಾರಿಗೆ ಗರ್ಭಪಾತ. ಕೇಳಿದಳು ಗಾಂಧಾರಿ ಕುಂತಿಗೆ ಬಾಲಕೇಳಿವಿನೋದವೆಂಬುದು ಮೇಳವಿನಿತಾಮುನ್ನ ಮಾಡಿದ ತಪದ ಫಲವೆನುತ | ಕಾಳುನುಡಿಗಳ ನುಡಿದು ಮುನಿಪತಿ ಝಳಕಾಐನಲಾ ಸುಡೀಗ ರ್ಭಾಳಿಗಳನೆಂದಬಲೆ ಹೊಸೆದಳು ಬಸುವಿನೊಡವುದು || ೪೫ ಉದಿರಿದುವು ಧರಣಿಯಲಿ ಬಲುಮಾಂ ಸದ ಸುರಕದ ಗಟ್ಟಿಗಳು ಖಂ ಡದ ಸುಡಾಳದ ಜಿಗಿಯ ಹೇಸಿಕೆ ನಿಕರ ನೂtಂದು | ಕೆದರಿದಳು ವಾಮಾಂಟ್ರಿಯಲಿ ನೂ ಕಿದಳು ಹಾಕಿವ ಹೊಂಗೆನುತ ನೋ ಡಿದಳು ಕರೆ ಕನ್ನೆಯರನೆನುತ ಕಠೋರಕೊಪದಲಿ ೪೬ ತನತನಗೆ ತನು ನಡುಗಿ ಕಾಂತಾ ಜನವು ಬಂದುದು ತಾಯೆ ಬೆಸಸೇ ನೆನಲು ಬಿಸುಡಿವ ನೂಜ ಹೊಂಗೆಂಬಾಮುಹೂರ್ತದಲಿ | ಮುನಿಪ ವೇದವ್ಯಾಸನಾಕೆಯ ಮನೆಗೆ ಬಂದನು ಕಂಡನೀಕಾ ಮಿನಿಯ ಕೊಳಾಹಳವಿದೇನೇನೆಂದು ಬೆಸಗೊಂಡ || ೪೭ ಭರತಸಂತಾನಕೆ ಕುಮಾರರ ಹೆವೆನಾ ಮುನ್ನೆಂದು ಗರ್ಭವ ಧರಿಸಿದೆನು ನಿಮ್ಮಡಿಯ ಕೃಪೆಗಳ ಮಂತ್ರಪಿಂಡದಲಿ | ವರುಷವೆರಡಾಯ್ತಿದ ಭಾರವ | ಧರಿಸಿದೆನು ದಾಯಾದ್ದರೊಳಗವ ತರಿಸಿದನು ಮಗನೆನುತ ಮುಖದಿರುಹಿದಳು ಗಾಂಧಾರಿ || 8v - 1 ಮೇಳವಿಸಿತೇ ಮುನ್ನ ಹಾ ತಪ್ಪೇನುತಪ್ಪೇನು, ಕ, ೩. 29