ಸಂಧಿ ೧೫] ಸಂಭವಪರ್ವ 227 ನಿಯಮದಲಿ ಕಾಮಿನಿ ಸರೋವಾ ರಿಯಲಿ ಮಿಂದಳು ಬೀಜಮಂತ್ರ ವ್ಯಯವ ಮಾಡಿದಳಮರನಿಕರವ ನೋಡಿ ಕೈಮುಗಿದು || ಬಯಸಿದಳು ವಾಯುವನು ನಿಜಮೂ ರ್ತಿಯಲಿ ಎಂದು ಸವಿಾರನೀಕುಂ ತಿಯನು ನುಡಿಸಿದನೆನ್ನ ಬರಿಸಿದ ಹದನ ಹೇಡೆಂದ || ೫೩. ಬರಿಸಿದುದು ಬೇಕೀನು ಸುತನನು ಕರುಣಿಪುದು ನೀವೆನಲು ತಾ ವರ ಹರುಷದಲಿ ಮನಮುಟ್ಟಿ ಕೊಟ್ಟನು ಧೀರಪುತ್ರನನು | ಮರಳಿದನು ಪವಮಾನನೀಸಂ. ಕರುಹಮುಖಿಯು ಪ್ರಸೂತೆಯಾದಳು ವರುಷವೊಂದಕೆ ಧರಿಸಿ ಪರಬಕಾಲಭೈರವನ | ખ8 ಜಯಸಿರಿಯಳನ್ನ ತೆ ಹರಿ ತಾ ನಯದಿ ಮಾವನು ಬ್ರಹ್ಮ ಜನಿಸನು ಬಯಲು ಭ್ರಮೆ ಬೇಡಿಬ್ಬರಲಿ ತನಗಲ್ಲ ಗರ್ಭವದು | ಎಂದು ಖಣಿಕರನಿಂದಲೋಚನೆ ಯಂದು ಸಾಕ್ಷಾದೇವಮಧ್ಯರ ತಂದೆಯನು ರಸಗುಣದ ಮುಖ್ಯಪ್ರಾಣದೇವನನು | ಇಂದುಮುಖಿ ವರಮಂತ್ರದಿಂದವೆ ಕಂದೆಗೆದು ಕಳುಹಿದಳು ತಾ ಕಡು ಮಿಂದು ಬಾಹ್ಯಾಂತರದಿ ವರರುಚಿಯಾಗಿ ಕೈಮುಗಿದು | ಬಯಸಲು ಜಗದ ಜೀವನನ ತಾ ಜಯಸುವ ರ್ತಿಯು ಬಂದು ಕ೦ಂತೆಯ ನಯದಿದನು ನೀನಿಂದು ಬಯಸಿದ ಹದನ ಹೇವಂವ | ನಯನದಲಿ ಹರುಪ್ರಾರು ತಂದಿತು ನಯದ ರೋಮಾಂಚನದಿ ಕುಂತಿಯು ಜಯಜಯನುತಲು ಮೆಲ್ಲನೆಂದಳು ದೇವ ಕೇಳುತ || ಘ, ಜ, HY 8.
ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೬೨
ಗೋಚರ