ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

મમ 228 ಮಹಾಭಾರತ [ಆದಿಗರ್ವ ಭೀಮುಜನನ. ಪವನಜನು ತಾ ಮಾಘಮಾಸದ ನವಮಿಯಲಿ ತಾ ಶುಕ್ಲ ಪಕ್ಷದ ರವಿಯು ಮಧ್ಯಾಹ್ನದಲಿ ಬಂದಿರೆ ಯಗ್ನಿ ದೇವತೆಯ | ಯುವತಿಕ್ಷತ್ರಿಕೆಯಾದ ತಾರೆಯೋ ಆವತರಿಸಿದನು ಪಾದಮೂಲಿಕೆ ರವಿರವಿಜಕುಜರಾಯಲಗ್ನಕೆ ತಾರೆ ಕೇಳಂದ || ಪವನಸುತನವತರಿಸಿ ಪಾರ್ಥಿವ ನಿವಸ ನಡುಗಿತು ದೈತ್ಯಗಣವು ಜವವತಿಯೆ ನಿಂದುದು ರಿಪುವಿನಾಶನಕಾಲಭೈರವಗೆ 1 | ಭುವನದಲಿ ತಮತಮಗೆ ನಾಕಜ ನಿವಹ ಹೂಮಪಗಚಿದು ಹರುಪ್ರಸಿ ಪವನಜನ ತಾಯ ಭೀಮಸೇನನು ಯೆಂದು ಹೆಸರಿಡಲು || M4 ಭೀಮನುದಿಸಿದ ಯಿರುಳು ಕೌರವ ಭೂಮಿಪತಿ ಜನಿಸಿದನು ಮಿಗೆ ನಿ ಮ್ಯಾ ಮಹಾತ್ಮನ ಜನನ ಬೆದರಿಸಿತಖಿಳ ಜನಮನವ | ಭೂಮಿ ನಡುಗಿತು ದೆಸೆಗೆ ಹರಿದುವು ಧೂಮಕೇತುಗಳುದಿರಿ ಬಿದ ವು ತಾಮಸನು ಜನಿಸಲಿಕೆ ದೇವಾಲಯದ ಪ್ರತಿಮೆಗಳು | ೫೬ ಕರೆಸಿದನು ಧೃತರಾಷ್ಟ್ರ ನವನೀ ಸುರರ ಬೆಸಗೊಂಡನು ಕುಮಾರರ ದರುಶನದ ಸಮನಂತರದಲುತ್ಪಾತಫಗತಿಯ | ಭರತವಂಶದಲುಟಿದ ಭೂಮಿಾ ಈರರನಂತವನೀತನೇ ಸಂ ಹರಿಸುವನು ಸಂದೇಹವಿದಕೇನೆಂದರವರಂದು || ೫v 1 ಜವಳ ರದಾಕಲಿ ವಿನಾಶನ ಕಾಲನುದ್ಭವಿಸೆ, ಜ