ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೫] ಸಂಭವಪರ್ವ 229 ಕುಕೆ ಕಂಟಕನಾದನೊಬ್ಬನ ಕಳವುದೂರಲಿ ನಾಶ ತಾ ಕುಲ ವತಿಯ ದೇಶವ ಗಾಸಿ ಮಾಡುವುದೂರ ಕೆಡಿಸುವುದು | ಇಳಯನಖಿಳವ ಬಿಸುಡುವುದು ತ ನ್ನು ೪ವ ಮಾಡುವುದೆಂಬ ವಚನವ ತಿಳುಹುದೀತನ ಬಿಸುಟು ಕಳೆ ನೀನೆಂದನಾವಿದುರ | ೫೯ ಸುತನ ಮೇಲಣ ಮೋಹವಾಗ ಸ್ಥಿತಿಯನೀಕ್ಷಿಸಲೀವುದೇ ದು | ರ್ಮತಿಯಲೀತನ ಬಿಸುಡಲಸದಳವಲ್ಲ ಗಾಂಧಾರಿ | ಸುತನಿರೀಕ್ಷಣಜಾತಕರ್ಮೊ ಚಿತದ ದಾನಂಗಳಲಿ ಭೂಸುರ ತತಿಯ ದಣಿಸಿದನನಿಬರಿಗೆ ಗುಣನಾಮಕರಣವನು || - ೩೦ ಜನಪನಿಟ್ಟನು ಹಿರಿಯ ದುರ್ಯೊ ಧನನು ದುಶ್ಯಾಸನ ವಿಕರ್ಣನು ಕನಕವರ್ಣಸುಖೇಣದೀರ್ಘೋದರಮಹೋದರರು || ಜನವಿಜಯ ಜಲಸಂಧ ದೃಢವಾ ಹನ ವಿವಿಂಶತಿ ಕುಂಡಧಾರಕ ರೆನಲು ಬಾಹುಕ ದೀರ್ಘಬಾಹುಕನೆನಿಸಿ ಹೆಸರಾಯ್ತು | ೬೧ ವಿಕಟಜಂಘನು ತಾಳಹಂಘನು ಪ್ರಕಟದುರ್ಮತಿ ಪಾಪಕರ್ಮನು ವಿಕಳಮತಿ ತಾ ಸರ್ಣಕರ್ಣನು ದೀರ್ಘಕನು ಶಲನು | ಪ್ರಕಟಕುಂಭೀಪಾಕ ಪ್ರಾಪ್ತನು 1 ಸಕಲಕಂಟಕಧರ್ಮಕಂಟಕ ವಿಕಳಮತಿ ದುಸ್ಸೇವದುರ್ಜಯ ಪಾಪಕರ್ಮಯುತ L &೦ 1 ಪಾತ್ರನು, ೩, --- * *