ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೫] ಸಂಭವಪರ್ವ 233 ೭೪ ಬ મ 1ಬೆಸಲಹೆನು ತಾನೆಂದು ತಿಂಗಳು ನುಸುಳ ಪಾಂಡುವಿಗೆಂದಳಾಗಲೆ ಯಸಮಬಲ ಕೇಳೆನಗೆ ಪುತ್ರದಯದ ವಿವರವನು ಒಬ್ಬನೇ ಧರ್ಮಜ್ಞನಾದಪ ನೊಬ್ಬನೇ ತಾನಧಿಕಶರನ 2 ದಿಬ್ಬರಾದಪರಿನ್ನು ವರಸಾಂದರ್ಯವುಳ್ಳವನ | ಒಬ್ಬ ಕಂದನ ಹೆತ್ತೆವಾದೊಡೆ ಸರ್ವಭುವನದೊಳಾವೆ ಮಾನ್ಯರು ಸರ್ವಥಾ ನೀನಿದಕೆ ಚಿತ್ತೈಸೆಂದಳಾಕುಂತಿ ! ಎನಲು ವೆಚಿ ದ ಪಾಂಡುನ ಸ ತಾ ವನಿತೆಗಾಗಿ ನುಡಿದ ನಾಕಜ ಜನಗಳರಸನ ಪುತ್ರಬಿಹವ ಬೇಡು ಹೋಗೆಂದ || ಎನಲು ಕುಂತೀದೇವಿಯಾಗಲು ಮನದೊಳುತ್ತಾಹಿಸಿಯೆ ಹರಹರ | ಯೆನುತ ಧಿಮ್ಮನೆ ಯೆದ್ದು ಪತಿಯಂಟ್ರಿಯಲಿ ತಾ ಬಿದ್ದು ! ೭೬ ವಸುಧೆಗತಿಬಲನೊಬ್ಬ ಕಂದನ ಬೆಸಲಹೆನು ತಾನೆನುತ ಕಮಳಾ ೪ಸರಕ್ಕೆ ತಂದಾಗ ಹರುನ್ನಿಸಿ ಮಿಂದಳಾಕಂತಿ | ವಿಸರುಹಾನನೆ ನೆನೆದು ಮಳಲಲಿ ವಸುಧಪೂಜೆಯ ಮಾಡಿ ಪದವ ಪಸರಿಸಿಯೇ ಪರಿಪೂರ್ಣೆಯಾದಳು ಕುಂತಿ ವಿನಯದಲಿ || ೭೭ ಅಂದು ಕಡು ಶುಚಿಯಾಗಿ ಸುವನೋ ವೃಂದದೊಳಗಾದು ನೋಡಿ ಪು 1 ವಸುಧೆಗಧಿಕನನೊಬ್ಬ ಕಂದನ ಬೆಸನಹನು ತಾನೀಗ ಕೇಳೀ ಶಿಶುಗಳಿಬ್ಬರ ನಿಜವ ಪುತ್ರದಯದ ವರಗಳನು, ಖ 2 ಭುಜಬಲ, ಕ, ೩. 30