ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Xxii ಪುಟ ಚಿಕ್ಕಹತ ೨ ••• 24 25 27 28 •011 ವಿಷಯ ಹೊಗಳ) ಉಪಾಯವೇನಂದು ಕೇಳಲು ಭಾರತವಂ ಕೇಳೆಂದು ವ್ಯಾಸರ ಉಪದೇಶ ಫಲಕಥನ ೪ನೆಯ ಸಂಧಿ ಮನುವು ಅರ್ಥ್ಯವನ್ನು ಕೊಡುವಾಗ ವಿಾನು ಖರಲು ಅದಕ್ಕೆ ಅದರ - ಪ್ರಾರ್ಥನೆಯ ಪ್ರಕಾರ ಸ್ಥಳಗಳನ್ನು ಕೊಡುವಿಕೆ ಆಗ ಪ್ರಾಪ್ತವಾದ ಪ್ರಳಯದಲ್ಲಿ ಮತ್ತ್ವರೂಪನಾದ ಹರಿಯು ಮನು ವನ್ನು ಕಾಪಾಡುವಿಕೆ .... ಬ್ರಹ್ಮದೇವರ ದಿನಮಾನಾದಿಕಥನ ಆಗ ವೇದವೆಲ್ಲವು ಬ್ರಹ್ಮನಲ್ಲಿರುವಾಗ ತಮನೆಂಬ ದೈತ್ಯನು ಅದನ್ನು ಅಪಹರಿಸುವಿಕೆ ಅಕ್ರಮವಾಗಿ ವೇದವನ್ನು ಪಠಿಸ.ವರಿಗೆ ಅನರ್ಥ .. ವೇದಾಭಿಮಾನಿದೇವತೆಗಳು ತಮನಿಂದ ನಮ್ಮನ್ನು ಬಿಡಿಸೆಂದು ಹರಿ ಯನ್ನು ಮರೆಹೊಗುವಿಕೆ .... ವೇದಾಭಿಮಾನಿಗಳ ಮೊರೆಯನ್ನು ಕೇಳಿ ತಮನನ್ನು ಸಂಹರಿಸಲು ಮನಸ್ಸನ್ನು ಮಾಡುವಿಕೆ .... ಮತ್ತ್ವಗಳ ಪರಿಮಾಣ ಕಥನ .. ವುತ್ತಾವತಾರನಾದ ಹರಿಯ ಬಾಲದ ಪೆಟ್ಟಿನಿಂದ ತಮನು ಸಾಯು ವಿಕೆ ವೇದಾಭಿಮಾನಿಗಳು ಹರಿಯನ್ನು ಸ್ತುತಿಸುವಿಕೆ .... ವೇದಗಳನ್ನು ಬ್ರಹ್ಮನಿಗೆ ಕೊಡಲು ಪೂರ್ವದಂತೆ ಪ್ರಪಂಚವನ್ನು ಸೃಜಿ ಸಿ ಸರ್ವಧರ್ಮಗಳನ್ನು ನಡೆಸುವಿಕೆ ೫ನೆಯ ಸಂಧಿ ಜನಮೇಜಯನನ್ನು ಕುರಿತು ಸ್ವ ಕ್ರಮವನ್ನು ಹೇಳಲಾರಂಭಿಸು ವಿಕೆ ಸೃಷ್ಟಿಕ್ರಮದಲ್ಲಿ ಬ್ರಹ್ಮಾದಿಗಳ ಉತ್ಪತ್ತಿ ದೇವತೆಗಳ ಸತಿಯರ ಸೃಷ್ಟಿ ಬಳಿಕ ಭವಿಗಳ ಸೃಷ್ಟಿಯನ್ನು ಹೇಳುವಿಕೆ ... ••• 30 31 32 36 ೦೦೦೦ ಟ ೦೦೦

: :
  • * :