ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೫] ಸಂಭವಪರ್ವ 235 v ಭಾವ ಶುಭಗ್ರಹದ್ದ ಸ್ಮಿರಾಶಿಯ ತೀವಿ ಜನಿಸಿದನಾಗ ವರಗಾಂ ಡೀವಿ ಜನಿಸಲಿಕೊಡನೆ ಜನಿಸಿತು ಜನದ ಸುಮ್ಮಾನ ! ರಾವಣಾಂತಕನಲ್ಲಿ ಯಂಗದ | ದೇವಜನಕನು ವಾಲಿ ಜನಿಸಿದ ದೇವನೇ ತಾನಾಗಿ ಪಾರ್ಥನು ದ್ವಾಪರಾಂತ್ಯದಲಿ || ದೇವದುಂದುಭಿ ಮೊಳಗಿದುದು ಕುಸು ಮಾವಳಿಯ ಮಪೆ ಸುಲಿದುದಾಡುವ ದೇವಸತಿಯರ ಹೊಳೆವ ಕಂಗಳ ಧಾರೆ ಮಿಂಚಿದವು | ತೀವಿದುತ್ಸಹ ವುರಿಸೆ ಭುವ ನಾವಳಿಯಲಿಂದಾದಿ ನಿಖಿಳಸು ರಾವಳಿಗಳಾದರಿಸಿ ಕೊಂಡಾಡಿತು ಧನಂಜಯನ || ರಣಭಯಂಕರನರ್ಜನನು ಧಾ ರುಣಿಯಲುದಿಸಿದೊಡಾಣುತಿಂಗಳ ಗಣನೆಯಲಿ ಮುನ್ನ ಂದು ಮಧುರೆಯು ರಾಜಭವನದಲಿ || ಗುಣರಹಿತನಚ್ಚುತನು ವರಶಾ ವಣ ಬಹುಳದಪ್ಪಮಿ ಯಿರುಳು ರೊ| ಹಿನಿಯಲವತರಿಸಿದನಲ್ಕೆ ದೇವಕಿಯ ಜಠರದಲಿ || V8 ಓತು ತಾನವತರಿಸಿ ವರವಿ ಖ್ಯಾತ ನಾರಾಯಣನ ಬಲೆ ಕಾತನುರ್ವಿಭಾರ ಸಂಹಾರದ ವಿನೋದದಲಿ | ಭೂತಪತಿ ಮೊದಲಾದ ದಿವಿಜ ವ್ಯಾತ ನರರೂಪಿನಲಿ ಮಿಗೆ 1 ಸಂ ಭೂತವಾಯಿತು ಕೇಳು ನೃಪ ಕೃಷ್ಣಾವತಾರದಲಿ || V೫ 1 ನಾರಾರೂಪಿನಲಿ, ೩, ೧