ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೫] ಸಂಭವಪರ್ವ 237 ರ್w ೯೦ ವೇದದರ್ಥ ವ ಮಂತ್ರವನು ಮನ ಕಾದರಿಸಿ ಸರಸಿಯಲಿ ಮಿಂದಳು ಕರೆದಳವರುಗಳ || ಬೇಗದಲಿ ವರಮಂತ್ರವಿಬ್ಬರ ನಾಗಳ ಕರೆತಂದು ಮಾದ್ರಿ ಯೋಗದೆಡೆಯಲ್ಲಿರಿಸಿದುದು ತಾನನೀಸುತರ | ರಾಗದಲಿ ನಾಕಜರೊಬ್ಬರು ಬೇಗದಿಳಿದರು ಸ್ವರ್ಗಲೋಕದಿ ನಾಗ ಮಾದ್ರೀದೇವಿ ಯಿದ್ದೆಡೆಗಾಗಿ ನಿಮಿಷದಲಿ || ಕುಂತಿಯ ಮಂತ್ರೋಪದೇಶದಿಂದ ಮಾದ್ರಿಗೆ ನಕುಲಸಹದೇವರ ಜನನ. ಬಂದರವರಿ ರು ಮಹೀತಳ ಕಿಂದುವದನೆಗೆ ಸುತರನಿತ್ತರು ಮಂದಗಮನೆಯ ಕಳುಹಿ ಹಾಯ ರು ಗಗನಮಂಡಲಕೆ || ಒಂದು ವರುಷಕೆ ಕಿಬಿಯನರ್ಜನ ನಿಂದ ಬಟಿಕವರಲ್ಲಿ ಯುದಯಿಸ ಅಂದು ವರಮನಿನಿವಹ ಕೊಂಡಾಡಿತು ಕುಮಾರಕರ || ೧ ಹರುನ್ನಿನಿಯು ತಾ ಪಾಂಡು ಕುಂತಿಯು ವರಕುಮಾರಕರೈವರಾಗಳು ಸರಸಿರುಹಮುಖಿ ಮಾದ್ರಿಯಾ ವೈಶಾಖಬಹುಳದಲಿ | ವರಚತುರ್ದಶಿಶುಕ್ರವಾರದ ಲುರುಮೃಗಾನಕ್ಷತ್ರ ಪ್ರಥಮದ ಚರಣ ತಾ ಶುಭಯೋಗದಲ್ಲುದಯಿಸೆ ಕುಮಾರಕರು | F೦ ಪರಮಹರುಷದಿ ಕುಂತಿ ಯೆಂದಳು ಧರಣಿಪತಿ ಯೆನಗೊಂದು ಸಲುಗೆಯ ನಿರುತವೀವುದೆನಲ್ಕೆ ಪಾಂಡುವದೇನು ಪೇಪನಲು | ವರಕುಮಾರರು ನಮಗೆ ಜನಿಸಿದ