ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೫] ಸಂಭವವವ 241 ೧೦೬ ಅಂದು ಮೊದಲಾಗೈವರಾಗೋ | ವಿಂದನಂಘ್ರಯ ಬದಿ ಬದುಕುವ ಕಂದರೆ ಶ್ರೀ ಪಾಂಡು ಪುತ್ರರು ಭೂಪ ಕೇಳೆಂದ | ಅಂದು ಸುಜನಸ್ತೋಮ ಪಾಂಡುವ ನಂದನರ ನೆರೆ ಹಾಡಿ ಹರಸುತ ಅಂದು ತಪವನದೊಳಗದಪ್ಪಾಶೀತಿಮುನಿಗಣವು | ೧om ವರಯುಧಿಷ್ಠಿ ರನ್ನಸನು ಹುಟ್ಟಿದ ನಿರುತ ಚೈತ್ರದ ಮಾಸದಲಿ ತಾ ವರವೃಕೆದರ ಜನಿಸಿದನು ಶ್ರೀ ಮಾಘಮಾಸದಲಿ || ನರನು ನಾಲ್ಕು ನಮಾಸದಲಿ ನೆರೆ | ನಿರತ ಮಾದ್ರಿಯೊಳಾಗ ಯಮಳರು | ಧರಣಿಗವತರಿಸಿದರು ವೈಶಾಖದ ಚತುರ್ದಶಿಗೆ || ಕೃಷ್ಣಪಕ್ಷದೊಳಶ್ನಿನಿಯಲಾ ವುಷ್ಟ ಕರನಿಂದಾರ್ಯವಾರಕೆ ಜೆಪ್ಪುವಿನ ತಮ್ಮಂದಿರೆಸೆದರು ಭೂತಳಾಗ್ರದಲಿ | ವೈಷ್ಣವೋತ್ತಮರೈವರನು ತಾ ತೃಪೆಯಲಿ ಶ್ರೀಕುಂತಿಯಧಿಪತಿ ಕೃಷ್ಣವೇಣೀತೀರದಲಿ ಸಲಹಿದನು ಹರುಷದಲಿ || ಸುತರನಾಲೋಕಿಸುವನೈವರ ಸತತ ಸಾವಿರಭಾರಿ ಪಾಂಡವ ಏತನ ಹರುಷವನೇನ ಹೇಳುವೆನಾವನಾಂತರದಿ | ಕ್ರತುಸಹಸ್ತವನಂತಜಾಪ್ಪವು | ಯತಿಪದಾಂಬುಜಸೇವೆ ಸಂತತ ಸುತವಿನೋದದ ಸುಖವ ಕೊಟ್ಟಿತೆನುತ್ತ ಪಾಂಡುನೃಪ | ೧೦v ಹರಿಪರಾಯಣನಾಗಿ ಮಕ್ಕಳ ಪರಮವಿಭವದಿ ರಾಯ ಮನದಲಿ ೧೩ 90 31