ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಪರ್ವ 242 ಮಹಾಭಾರತ ವರಸತಿಯರೊಡಗೂಡಿ ರಾಜವ ಮಣಿದು ವನಗಳಲಿ || ಇರುತಿರಲು ಪಾಂಡವರಿಗೈವರಿ | ಗಮಿಸಿದನು ನಾನಾಂಗವಿದ್ಯೆಯ ಬರಿಸಿದನು ಶ್ರೀವೀರನಾರಾಯಣನ ಕರುಣದಲಿ || ೧೦ ಹದಿನೈದನೆಯ ಸಂಧಿ ಮುಗಿದುದು. ಹ ದಿ ನಾ ನೆ ಯ ಸ ೦ ಧಿ , ಸೂಚನೆ. ವರಮನಿಯ ಶಾಪದಲಿ ಸರಿರನು ಸುರರ ನಗರಿಗೆ ಪಾಂಡು ಹಸ್ತಿನ , ಪುರಕೆ ತಂದರು ಸಕಲಮುನಿಗಳು ಪಾಂಡುನಂದನರ | ಶತಶೃಂಗಪರ್ವತದಲ್ಲಿ ಮುನಿವೃತ್ತಿಯಿಂದ ಪಾಂಡುವಿನ ವಾಸ. ಕೇಳು ಜನಮೇಜಯ ಧರಿತ್ರಿ ಪಾಲ ಶತಶೃಂಗಾದಿಯಲಿ ಭೂ ಪಾಲನಿದ್ದನು ತನ್ನ ವೀರಕುಮಾರಕರು ಸಹಿತ | ವ್ಯಾಳಮೃಗಶಾರ್ದೂಲವನಗಜ ದಾಳಿಭಯವನು ಪರಿಹರಿಸಿ ಮುನಿ ಜಾಲಕಾಶ್ರಮದೊಳಗೆ ಸುಖಮಯನಾಗಿ ನೃಪನೆಸೆದ 1 | ಆಸಮಸ್ಯಮುನೀಂದ್ರರೊಡನ ಭ್ಯಾಸವಾದಿವ್ಯಾಶ್ರಮದ ವನ 1 ಪಾಳಿಕಾಶ್ರಮವೆನಿಸಿದನು ಪಾವನತಪೋವನವ ಟ.