ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ ಆದಿಪರ್ವ ೩. 1244 ಮಹಾಭಾರತ ಯೋಗಿಗೆತ್ತಿದ ಖಡ್ಡ ಧಾರೆ ವಿ ಯೋಗಿಗೊಡ್ಡಿಹ ಸಬಳ ಸಕಳವಿ ರಾಗಿಗಳ ಹೆಡತಲೆಯ ದಡಿ ವೈವಿ ಕರಿಗಲಗಣಸು | ಆಗಮಿಕರೆದೆಶೂಲ ಗರ್ವಿತ ರಾಗಿಗಳ ಗಳನಾಳ ವ 1 ಗ್ಗದ ಭೋಗಿಗಳ ಕುಲದೈವವೆನಿಸಿತು ಕುಸುಮಮಯಸಮಯ | & ಮೊಗವ ತುಂಚಿಯ ಗಾಯಕರ ನಯ ಸರದ ಕೋಕಿಲಪಾಠಕರ ಬಂ ಧುರದ ಗಿಳಿಗಳ ಪಂಡಿತರ ಮಾಮರದ ಕರಿಘಟೆಯು | ಅರಳಿದಬುಜದ ಸತ್ತಿಗೆಯ ಮೇಂ ಜರಿತಕುಸುಮದ ಚಾಮರದ ಭಾ ಸುರವಸಂತನ್ನ ಪಾಲ ನಡೆದನು ಪಾಂಡುವಿನ ಮೇಲೆ || ಫಲಿತಚೂತಕದಿಂಪುಗಳ ನೆಲೆ ತಳಿತಶೋಕೆಯ ಕೆಂಪುಗಳ ಪರಿ ದಳಿತಕಮಲದ ಕಂಪುಗಳ ವನವನದ ತಂಪುಗಳ | ಎಳಲತೆಯ ನುಂಪುಗಳ ನವಪರಿ ಮಳದ ಪವನನ ಸೊಂಪುಗಳ ವೆ ಗಳಿಕೆ ಝಳಪಿಸೆ ಹೊಯು ಸೆಳದುದು ಜನದ ಕಣ್ಣನವ | v ಪಸರಿಸಿತು ಮಧುಮಾಸತಾವರೆ ಯಸಳ ದೋಣಿಯ ಮೇಲೆ ಹಾಯ್ದು ವು ಕುಸುಮಶರನುಬ್ಧ ರದ ತೊಖೆಯನು ಕೂಡಿ ತುಂಬೆಗಳು | ಒಸರ್ವ ಕರದಂಡದ ಪರಾಗದ ಕೆಸರಲದ್ಧವು ಕೊಂಚೆಗಳು ಹಗ ಲೆಸೆದ ದಂಪತಿವಕ್ಕಿ ಸಾರಸರಾಜಹಂಸೆಗಳು | - 1 ರೂಗೆಗಳನ೩ನಾಳನ, ಟ