ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಸಂಧಿ ೧೬] ಸಂಭವಪರ್ವ 246 ಜಗವ ಹೊರೆದುದು ಬಹಳಪರಿಮಳ ದೊಗುಮಿಗೆಯ ತಂಗಾಳಿ ವನವೀ ಧಿಗಳ ವಳಯವ ಹೊರೆದು ಮರಳುವರಿಲ್ಲ ವಿರಹಿಗಳು | ಹೊಗುವ ಕಾಮನ ದಳದ ಚೂಣಿಯ ಸೊಗಡು ಹೊದ್ದೊಡೆ ಕೈದುವಿಕ್ಕಿತು | ವಿಗಡಮುನಿಜನಕೇನನೆಂಬೆನು ನೃಪತಿ ಕೇಳಂದ | ಆಗ ಪಾಂಡುವಿಗೆ ವನದಲ್ಲಿ ಮಾದ್ರಿಯ ದರ್ಶನ ಆವಸ೦ತದೊಳೊಮ್ಮೆ ಮಾಡ್ರಿ ದೇವಿ ವನದೊಳಗಾಡುತಿರ್ದಳು ಹೂವಿನಲಿ ಸರ್ವಾಂಗಶೃಂಗಾರದ ವಿಳಾಸದಲಿ | ಆವಳಿವಳರ್ವತಿಯೋ ರಂಭೆಯೊ ದೇವವಧುಗಳ ಸುಳಿವೊ ತಾನಿಂ ನಾವಚಲುವಿಕೆ ಶಿವ ಶಿವಾ ಯೆಂದರಸ ಬೆಳಿಗಾದ | ತಾಗಿದುದು ಕಾಮನ ಶರನಿಕರ ಲಾಗುವೇಗದಲೆಂತುಟೋ ತೆಗೆ ಪೂಗಣೆಗಳ್ಯದಲ್ಲಿ ರೋಮಗಳಲ್ಲ ಬಾಣಮಯ | ವಾಗೆ ನಟ್ಟವು ಕಣೆಗಳಂಬವೊ ಲಾಗವನಟಿಸಿದನು ಪ್ರಜ್ಞಾ ಸಾಗರಂಗಳುಮಧ್ಯಕಟಿಜಾನಂಘ್ರ ಮಿತವಾಯ್ತು || ಮಣಿದು ಹಿಂದೆಲ್ಲವನು ಕುಂತಿಯ ನಖಿಯಲೀಯದೆ ಮೆಲ್ಲಮೆಲ್ಲನೆ ತುಲಿಗಿದೆಳಲತೆವನದಲಾಡುವ ಸತಿಯ ಸಾಯಿದನು | ಮಾದ್ರಿಯ ಸಂಗದಿಂದ ಪಾಂಡುವಿನ ಮರಣ. ಸೆಬಿಗ ಹಿಡಿದರೆ ಬೇಡಬೇಡಂ ದೆಅಗಿದಳು ಚರಣದಲಿ ತರುಣಿಯ ತುಬ ಹಿಡಿದೆತ್ತಿದನು ಹೆಣಗಿದನೊಡನೆ ಝೇಂಪಿಸಿದ | ೧೬. ೧೧ ೧೦