ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

246 ಮಹಾಭಾರತ [ಆದಿಪರ್ವ ಕೊಂದೆ, ಕಡು ಪಾಪಿ ಮಡೆದಾ ಹಿಂದೆ ಮಾಡಿದ ಮೃತ್ಯುವನು ಮುನಿ ಯೆಂದ ನುಡಿ ಹೊಳಹುದೆ ಸುಡು ದುರ್ವಿಪಯುಕೆಳಸಿದೆ | ಬೆಂದುದೇ ನಿನ್ನ ವು ಧೈರ್ಯವ ನಿಂದು ನೀಗಿದೆ ಯಕಟ ನಿನ್ನಯ ನಂದನರಿಗಾರು೦ಟೆನುತ ಹೆಣಗಿದಳು ಲಲಿತಾಂಗಿ | ೧೪ ಕೊಂಬುದೇ ಬಯಲಲಿತಗಿಜಿತದ ಡೊಂಬಿನಾಗಮನೀತಿಗೀತಿಯ ಶಂಬರಾರಿಯ ಸಬಳವಲ್ಲಾ ಬೇಗೆ ಮೊಹಿದುದು | ತುಂಬಿದೊಡೆ ಮಗುಚಿದೊಡೆ ಮಖಮೊನೆ ಗೊಂಬುದೆಂಬವೊಲವನಿಪತಿ ಯೊ ತಂಬರದಿ ಹಿಡಿದಬಲೆಯನು ಕಡಿದನು ಕಳವಳಿಸಿ | ೧೫ ಅಂಟು ಮಟುಮೊನೆ ಗೊಂಡುದೆಂಬುದ ನಿಂಬಿನಲಿ ತಾ ಕಾಣಬಂದುದು ಬೆಂಬಿಡದೆ ತಾ ಹಿಡಿದನಾಗಲು ಪಾಂಡು ತತ್ಸತಿಯ | ಅಂಬುಜಾಹಿಯನವಚಿ ವಿಮಳಾ ಡಂಬು ಬೇಡೆಲೆ ಯವನಿಪತಿ ಯೆನೆ ಯಂಬರವ ಸೆಳದಪ್ಪಿ ರಮಿಸಿದ ನೃಪತಿಯುರವಣಿಸಿ || ಆಸುಖದ ಝೇಂಪಿನಲಿ ಮಣಿದವೊ ಲೋಸರಿಸಿದುದು ವದನಕಂಗಳು ಹೈಸರಿಸಿದವು ತೆಕ್ಕೆ ಸಡಲಿತು ಗೇಹ ಬಾರಿಸಿತು | ಸೂಸಿದುದು ನಿಟ್ಟುಸುರು ರಾಣೀ ವಾಸದುರದಲಿ ಕದಪಸಿಟ್ಟು ಮ ಹೀಶನೊಲಿಗಿದ ಹದನ ಕಂಡಳು ಮಾದ್ರಿ, ಭೀತಿಯಲಿ | ೧೭ ಅಕಟ ಪಾಂಡುಮಹೀಶ ವಿಪಕ ೩ಕೆಯನೆನ್ನನು ಮುಟ್ಟಿದ್ರೆ ಬೇ ೧೩