ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಣ ಸಂಧಿ ೧೬] ಸಂಭವಪರ್ವ 447 ಡಕಟ ಕೆಡಿಸದಿರೆಂದೆನೇ ತಾನಖಿಯನೇ ಹದನ | ಪ್ರಕಟ ಕುರುಕುಲತಿಲಕರನು ಬಾ ಲಕರನಾರಿಗೆ ಕೆಟ್ಟೆ ತನ್ನೊಡ ನಕಟ ಮುನಿದ್ದೆ ಮಾತನಾಡೆಂದೊದಗಿದಳು ಮಾದಿ | ೧v ಏನಿದೆತ್ತಣ ರಭಸ ಮಾಡ್ರಿ ಮಾನಿನಿಯು ಹಾ ರಾಯನಾವೆಡೆ | ಹಾನಿ ಹಿರಿದುಂಟವೆನಂಗಸ್ಪಂದಶಕುನದಲಿ | ಏನು ಮಾರಿಯೊ ಶಿವ ಶಿವಾ ಯೆನು ತಾನಿತಂಬಿನಿ ಗಾಢಗತಿಯಲಿ ಕಾನನದೊಳ್ಳತಂದಳಾಕೆಯ ಸರದ ಬಟೆವಿಡಿದು || ಕಂಡಳಿವಳಿಬ್ಬರನು ದೊಪ್ಪನೆ ದಿಂಡುಗೆಡೆದಳು ಮೂರ್ಛಿಯಲಿ ಮಜಿ ಗೊಂಡುದೆಚ್ಚ ರು ಮಾದ್ರಿಯೊಳು ಹಲುಬಿದಳು ಗೋಆಡುತ || ಮಕ್ಕಳ ಪಳಾಪ. ಚಂಡಿಕೆಗಳಲ್ಲಾಡೆ ಹರಿದರು ಸಾಂಡುನಂದನರೈವರೀತನ ಕಂಡು ಹಾ ಯೆಂದೋಲಿ ಹೊರಳಿದರವನಿಪನ ವೇಲೆ 1 # co ಬೊಪ್ಪ ದೇಶಿಗರಾದೆವೇ ವಿಧಿ ತಪ್ಪಿಸಿತಲಾ ನಮ್ಮ ಭಾಗ್ಯವ ನೊಪ್ಪಿಸಿದೆ ಮುನ್ನಾರಿಗೆಮ್ಮನು ಪೂರ್ವಕಾಲದಲಿ | ಮುಪ್ಪಿನಲಿ ನಿಮಿಯವಸ್ಥೆಯ ದೊಪ್ಪುವುದೆ ಹೇರಡವಿಯಲಿ*ಮಲ ಗಿಪ್ಪುದೇನೆಂದೊಅಲಿ ಮುಗಿದರಾಕುಮಾರಕರು || c೧ 1 ದೂದೇ ಮೊಜಗಿದರಕುಮಾರಕರು, ಜ, ಹ