ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಕವ 0 448 ಮಹಾಭಾರತ ಕೇಳಿ ಹರಿತಂದುದು ಮುನಿವಜ ದೇಟಿಗೆಯ ಬಲು ಶೋಕರಸದ ಛ ಡಾಳತನವನು ನಿಲಿಸಿ ಬೋಧಿಸಿದರು ಕುಮಾರಕರ | ಆಲಿಸಿದಳಾಕುಂತಿ ಮರ್ಛಾ ವಾಳವಿಷವಪಹರಿಸಿ ಧರಣಿ ಪಾಲಕನ ನೋಡಿದಳು ಬಿಸುಟ್ಟೆ ತನ್ನ ನಿಂದೆನುತ | ಅರಸ ನಮಗ©ಹದೆ ಸುರಸ್ತಿ ) ಯರಲಿ ನೆರೆದ್ರೆ ನಿನ್ನ ಮಧುಗಳ ತುಜಬ ಕೋಯುವೆನವರ ತೊತ್ತಿರ ಮಾಡುವೆನು ತನಗೆ | ಕುಂತೀವಾದಿಯರ ಸಹಗವನ ವಿಚಾರ ಅರಸಿ ನೀನೀಮಕ್ಕಳನು ಸಂ ತರಿಸಿ ಕೊಂಡಿಹುದೆಂದು ಮಾದ್ರಿಯ ಕರವ ಹಿಡಿದೊಡೆ ಕುಂತಿಗೆಂದಳು ಕಾಂತೆ ವಿನಯದಲಿ | ೨೩ ಮರುಳ೮ ನೀವಕ್ಕೆ ನಿಮ್ಮೆ ವರು ಕುಮಾರರು ನಿಮ್ಮ ಕೈಲೆಡೆ ಧರಣಿಪತಿ ನಿಡುನಿದ್ರೆಗೈದನು ತನ್ನ ತೋಳಿನಲಿ | ಸುರವಧುಗಳೊಡನಿರಲಿ ನಿಮ್ಮಯ ಹರಿಬವೆನ್ನ ದು ನೋಡು ತನ್ನ ಯ ಪರಿಯನೀತನ ನಿನಗೆ ಕೊಡೆನೆಂ 1 ದಂತ್ರಿಗೆದಳು | c೪ ಮುನಿಗಳೇಕೆಯ ತಿಳುಹಿ ಮಾದ್ರಿಗೆ ಜನಸತಿಯ ಸಹಗಮನವೇ ಮತ ವೆನಿಸಿ ಶವಸಂಸ್ಕಾರವನು ವೈದಿಕವಿಧಾನದಲಿ | ಎನಲು ಮನ್ನಿಸಿ ಕುಂತಿ ಮಾದ್ರಿಗೆ ಜನಪತಿಯು ತಾನಿತ್ತು ಮಕ್ಕಳ ತನುವಿಗಾನತೆಯಾಗಿ ನುಡಿದಳು ಮಾದಿ ಧರ್ಮಜಗೆ | ೨೫ 1 ತನಗೆ ಕೊಡಿಯಂ, ಕ ಖ.