ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೬] ಸಂಭವವವ 249 ಸಹಗಮನ. ಸುತರ ಸಾಲನೆ ನಿನಗೆ ಮುಖ್ಯವು ಗತಿಯ ಮಾಡೆಮಗೆಂದು ಹೊಕ್ಕಳು ಸತಿಶಿರೋಮಣಿ ಹರುಪ್ಪದಿಂದವೆ ಪತಿಯ ವಾಮದಲಿ || ಪತಿಯ ಸಹಗಮನದಲಿ ಮಾದ್ರಿ ಸತಿಗೆ ಶಿಖಿಯನು ಕೊಟ್ಟರೆವರು ! ಸುತರು ಸಹಿತೀಕುಂತಿ ಮಿಂದಳು ಬಟಕ ಕ್ಷತವನು 2 | ೦೬ 9 0 ಶ್ರುತಿವಿಧಾನದಲಖಿಳಮುನಿಸಂ ತತಿಗಳನು ಮುಂದಿಟ್ಟು ಮಾಡಿಸಿ ಸುತರ ಪಾಲಿಸುತಿರ್ದಳಾಶತಶೃಂಗಶೈಲದಲಿ | ಸುತರುಸಹಿತೀಕುಂತಿ ಖಮಪಿಗಳ ಸತಿಯರಾನುಡಿಗಳಲಿ ತನ್ನ ಯ ಪತಿಯ ಮರಣವ ಮಣಿದು ಸುತರನು ನೋಡಿ ಚಿಂತಿಸಲು || u೬ ಅರಸನಸಗತನಾದನಾನೃಪ ನರಸಿ ಬಾಲಕಿ ಶಿಶುಗಳ್ಳವರು. ಭರತಕುಲಜರು ನಾವು ತಪಸಿಗಳಿರ್ದುದಾರಣ್ಣ | ಅರಿಗಳಾರಾಕ್ಷಸರು ನಾವಿ ಇರಿಸುವುದು ಮತವಲ್ಲ ಹಸ್ತಿನ ಪುರದಲೊಪ್ಪಿಸಿ ಬಹುದು ನಯವೆಂದುದು ಮುನಿವ್ರಾತ | ೨v ಮುನಿಗಳು ಧರ್ಮಾದಿಗಳನ್ನು ಹಸ್ತಿನಪುರಕ್ಕೆ ತಂದು ಬಿಡುವಿಕೆ ಎಂದು ಕುಂತೀದೇವಿಸಹಿತಾ ನಂದನರನ್ನೆವರನು ಮುನಿಗಳು ತಂದರಿಭಪುರಿಗಾಗಿ ಭೀಷ್ಮಾದಿಗಳಿಗೀ ಹದನ | 1 ಸಶರೀರ ಬಿಟ್ಟಳ್ಳವರು, ಟ 2 ಮಿಂದುಸರೇತಕೃತ್ಯವನ', & ಇ - - - - - - - - -------- 32