ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೬] ಸಂಭವಪರ್ವ 251 ಕಾಲ ಬೆಟ್ಟತು ವರ್ಣಧರ್ಮಾ ಶ್ರಮದ ನೆಲೆ ಹೋಯ್ತು | ಕಾಲ ವಿಖ್ಯಮವು ಕೌರವಹಿತಿ ಪಲಪಾಂಡುಕುಮಾರರಲಿ ಕೈ ಮೇಳವಿಸುವುದು ಕದನ ಬಿಜಯಂಗೈಯ್ದೆ ನೀನೆಂದ || << ಎನಲು ಯೋಜನಗಂಧಿ ನಿಜನಂ ದನನ ನುಡಿಯೇ ವೇದಸಿದ್ದವಿ ದೆನುತ ಸೊಸೆಯರು ಸಹಿತ ಸರಿದಳು ವರತಪೋವನಕೆ | ಮುನಿಪನಿತ್ತಲು ಬದರಿಕಾನಂ ದನಕೆ ತಿರುಗಿದ 1 ನಿತ್ಯ ಗಂಗಾ ತನುಜ ಸಲಹಿದನಖಿಳ ಪಾಂಡವಕೌರವವ್ರಜವ | ಅತ್ತಲಾವರಸತ್ಯವತಿ ವನ ದತ್ತ ಹೋದಗಳಲ್ಲಿ ಮುನಿಗಳ ಮೊತ್ತದಲಿ ಹರಿಕಥೆಯ ಕೇಳುತ ಪರಮಹರುಪ್ಪದಲಿ | ಉತ್ತಮರ ಪಥವಿಡಿದು ಸೊಸೆಯರ ನತೆ ಪಾಲಿಸುತಲ್ಲಿ ವತ್ವರ ಹತ್ತ ನೂಕಿದಳಾತಪೋವನದೊಳಗೆ ಹರಿಸದವ || શમ - ಸತ್ಯವತಿ ಮತ್ತು ಸೊಸೆಯರ ಲೋಕಾಂತರಗಮನ. ಸೇವಿಸಿದ ಬಟಿಕಮರಲೋಕದ ದೇವವಧುಗಳ ಕೂಡೆ ಸಂದಳು ದೇವವೇದವ್ಯಾಸಮುನಿಪನ ಕೃಪೆಯ ಭಾರದಲಿ | ಆವಧುಗಳಂಬವಾಲೆಯುಂಬಿಕೆ ಯಾವಿದುರವರಜನನಿಸಹಿತವೆ ಯಾವಿಬುಧಪತಿಯಪ್ಪ ಠಾವಿಗೆ ಸಾಯಿದರು ಬಟಿಕ | ೩೬ 1 ಮರಳಿದ, ಟ.