ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಪರ್ವ 252 ಮಹಾಭಾರತ ರಾಯ ಕೇಳ್ಳೆ ಲೋಕದಲಿ ಸತಿ ದಾಯದಲಿ ಸತಿ ಪುತ್ರರನು ಹೆ ತಾಯುವತಿಜನಕಹುದು ಗತಿ ತಾ ಸತ್ಯಲೋಕವದು | ನ್ಯಾಯ ತಾನಹುದಿನ್ನು ಮುಂದಣ ದಾಯ ಕುಂತೀದೇವಿಗೊಬ್ದ ೪ ಗಾಯಿತ್ಸೆ ಕೈವಲ್ಯ ಪುತ್ರರ ಹೆತ್ತ ಫಲದಿಂದ | ಹದಿನಾಕನೆಯ ಸಂಧಿ ಮುಗಿದುದು. ೩೩ -www ಹ ದಿ ನೆ ೪ ನೆ ಯ ಸ • ಧಿ ಸೂಚನೆ. ಭೀಮದುರ್ಯೋಧನರ ಸೆಣಸಿನ ತಾಮಸಿಕೆ ಹೆಚ್ಚಿ ದುದು ಬಟಕು 1 ದ್ವಾ ಮಶಾ ಭಾಸವನು ಮಾಡಿದರು ದ್ರೋಣನಲಿ || ಪಾಂಡವಧಾರ್ತರಾಷ್ಟ್ರ ರ ಆಟಗಳು. ಕೇಳು ಜನಮೇಜಯ ಮಹೀಶ್ವರ ಬಾಲಕರು ನೂಲಾಲು ಮೆರೆದರು ಬಾಲಕೇಳಿವಸನಿಗಳು ಹೊಅವಳಯದಲಿ ಪುರದ | ಆ೪ನೇಖಿಕೆ ಹಿಡಿಗವಡೆ ಗು ಯಾಳ ಚಂಡಿನ ಹೊಣಕೆ ಚಿಣಿಕೋ ಲಾಳು ಚಿನಿವೆಂಡಿನಲಿ ದಂಡೆಯ ಹಾವಿ 1 ಕದನೋ, ಟ. - 2 ರಸಾ), ಟ. 3 ಗೊತ್ತಿನ ದಂಡೆಯೆನ ನಾನಾವಿನೋದದಲಿ, ಚ, ಟ.