ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

253 M ಸಂಧಿ ೧೬] ಸಂಭವಪರ್ವ ಗುಡುಗು ಗುತ್ತಿನ ಚಂಡು ಗುಮ್ಮನೆ ಬಡಿವ ಕತ್ತಲೆಗುದ್ದು ಗಂಭದ ಗಡಣೆ ಕಣುಮುಚ್ಚಾ ಟ ಸವಗಲಿ ಹಲ್ಲೆಯಾಟಗಳ 1 | ಕೆಡಹು ಕುಟ್ಟು ವಿವಾದಿಯಾದವ ಗಡವಿನೋದದಲಾಡಿದರು ಪಂ ಗಡದಲೈವರು ನೂರ್ವರವರಿತ್ತಂಡವೊಂದಾಗಿ | ಭೀಮನ ಪರಾಕ್ರಮ. ಇದರೊಳೊಬ್ಬನೆ ಭೀಮನನಿಬರ ಸದೆವ ತಾ ಸೋತೊಡೆ ವಿಭಾಡಿಸಿ ಕೆದವನು ಗೆದ್ದೋ 2 ಡಿದರೆ ಬೆಂಬತ್ತಿ ಹಿಡಿದೆಳೆದು || ಸದೆದು ಬಿಡುವನು ಮುನ್ನ ಭೀಷ್ಮ ಗೋದಲಿ ದೂಡುವನಿವನು ಮಗುಷೋಂ ದೊದಗಿ ಸಂಗಡವಿಹರು ತಾ ನೋಂದಾಗಿ ಮಲಕೊಳಿಸಿ | 4 ಕೆಣಕಿ ದುರ್ಯೋಧನನನೆತ್ತಿಯ ನಣೆದು ಹಾಯ್ಯನು ನಿಮ್ಮನೂರ್ವರ ಬಣಗುಗಳಿಗೆಡಗಾಲ ತೊಡರಿದೆ ಬನ್ನಿ ನೀವೆನುತ | ಗುಣವ ನುಡಿದೊಂದಾಗಿ ಕೆಳಗೊಂ ಡಣಕಿಸುತ ಮೈಮಸಿ ಮಣಿಯಲಿ ಕಳೆದು ಹರಿವನು ಭೀಮನಾದುರ್ಯೋಧನಾದಿಗಳ 4 | ೪ ಹೇಲುವರು ಯಮುಜಂಗೆ ನಿನ್ನ ವ ನೂಚಿಗವ ನಿಲಿಸೆಂದು ಪಾರ್ಥಗೆ ಹೇಳುವರು ಬತಿಕವರು ಭೀಮನ ಕರೆದು ಬೇಡೆನಲು 5 | 1 ಕಣ್ಮುನ ನಗವರಿಹರಿಹಲಗೆನಿಡುಗಣೆ, ಚ, ಟ. ' ಬಿಟ್ಟೋ, ಕ, ಖ. ಹೊಯ್ದನ್ನು, ಜ, 4 ಬಿಡವು ಭೀಮನನಾದರೊಧನಾದಿಗಳು, ಖ. ಟ. 5 ಗಾರಡಿಸೆ, ಖ, ಟ.