ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಪರ್ವ 254 ಮಹಾಭಾರತ ಕೇಳುವನು ಹಾ ಯೆಂದು 1 ತನ್ನ ಯು ಸೋಲದಲಿ ಬೆನ್ನೊಡ್ಡಿ ತಾ ಮೇ 3 ಲಾಳನೇಮಿಸಿ ಹರಿದು ಕೆಡಹುವ ಕಲ್ಲುಗುಂಡಿನಲಿ 3 | ೫ ಭೀಮಸೇನನ ಮೇಲೆ ಬಾಲರ ದೂರುಗಳು. ಅಳುತ ಧೃತರಾಷ್ಟ್ರ ಎಂಗೆ ಭೀಮನು | ಕಳದ ಹಲುಗಳ ತೋ ಮೊಳಕಾಲ್ 4 ಗಳಲಿ ಘಾಯವ ನೋಡಿರೆ ನೀವೆಂದು ದೂಬುವರು 5 || ಕೆಳಯನವನೆನಗಲ್ಲ ಕಾಲನೇ ಯಳಯಲುಟೆವಿಲ್ಲೆನುತ ಕೌರವ ಹೊಳಲ ಹೊಯಿಕೆ ಬಾರೆನೆಂದೊಡೆ ನಮ್ಮ ಕರೆದೊಯ್ದು ! ಒಂದುದಿನ ವರಭೀಮಸೇನನು ಮಂದಮತಿಗಳ ಭವನದಲ್ಲಿಗೆ ಬಂದು ಕರೆವನು ಕೌರವೇಂದ್ರನ ಸಹಿತಶತಕವನು | ಇಂದು ನಿಮ್ಮನು ಗುದ್ದಿದೊಡೆ ಗೋ ವಿಂದನಂಘ್ರಗಳಾಣೆ ಯೆನಲಿಕೆ ಬಂದರೆ ನೂಯೋಂದುಮಾನಿಸರರಸಕೇಳೆಂದ || ಮುದದಲೊಬ್ಬನೆ ಭೀಮನನಿಬರ ಸದೆವ ತಾ ಸೊಪ್ಪಾಗಿ ಶತಕರ ತಿದಿಯ ಸುಲಿವನು ಕಾಲಲೊರುಸುವನೊದಟಿ ವೆುಟ್ಟುವನು | ಬದಿಯ ತಿವಿವನು ಬೀಟಿದವನು ಮೊದಲೆ ತಾನ್ನೆ ತಂದು ಭೀಷ್ಮ ಗೊದಣಿ ದೂಷಿವ ಕೌರವೇಂದ್ರನ ಧುರಕೆ ಸೆಣಸುವನು | v 1 ಲೇಸಿಂದ, ಖ 2 ಬೆನ್ನೊಡ್ಡುವನುವೆ, ೩. 3 ಸದವನು ಗುತ್ತಿನಲಿಕೆಡಹಿ, ಚ, ಟ | 4 ಗಳನೊಡದಮೊಳಕಾಲೆ, ಚ, ಟ 5 ಗಳನುತೋಯಿಸಿ ದೂmಜ, ಚ.