ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಪರ್ವ ೧೦ 256 ಮಹಾಭಾರತ ಬಂದು ತಾವಡರಿದುದು ಕೌರವ ವೃಂದ ಮರನನು ಬಳಿಕ ನಾಲ್ವರು ವೊಂದುವೃಕ್ಷದಲಿರಲು ತಾ ಹರಿದಾಡಿದನು ಭೀಮ | ಬಟಿಕ ಬಲಿದನಕಟ ಯಿಾಜಗ ಬಳಗವಿಪ್ಪತ್ತೊಂದು ದೇವರು ಸುಳವ ಸತ್ವದ ಸರಿಸಕೊಬ್ಬನು ನಿಲುವನನಿಲಜನು | ಇಳಯಲಡಮುಸುಕಿನಲಿ ಜೀವರ ಹೊಳಹಿನಂತಿರೆ ಬಲಿ ಬೆವರುತ ಬಳಿಕ ಬಂದಾವರದ ಬುಡವನು ಹಿಡಿದು ಕುಳ್ಳಿದನು | ೧೩ ಮರನ ಹಿಡಿದಳುಗಿದೊಡೆ ಬಿದ ರು ಭರತಕುಲಪಾಲಕರು ನೂರ್ವರು ವರಮಹಾವಾತದಲಿ ತರುಫಲನಿಕರ ಬೀಚಿಂತೆ || ಶಿರವೊಡೆದು ಯೆದೆನೊಂದು ಮೊಳಕಾ ಲ್ಕುಲಿದು ಕೈಗಳು ಮುಗಿದು ನೆತ್ತರು ಸುಖಿಯೆ ಧೃತರಾತ್ಮ ಂಗೆ ತೋದರಳುತ ಘಾಯವನು | ೧೪ ದುರುಳರೆಲವೋ ನೀವು ಭೀಮನ ಪರಿಯ ಬಲ್ಲಿರೆ ಯಕಟ ಬೇಡೆಂ ದರಸ ಬೈದನು ತನ್ನ ಮಕ್ಕಳ ನೋಡಿ ಖಾತಿಯಲಿ | ಹಿರಿದು ಹೆಚ್ಚಿತು ವೈರ ಭೀಮಗೆ ಕುರುಕುಲಾಧಿಪರೊಳಗೆ ಬಾಲ್ಯದ ಭರದ ಮೊದಲಲಿ ಕೇಳು ಜನಮೇಜಯಮಹೀಪಾಲ ! ೧೫ ಭೀಮದುರ್ಯೊಧನರಿಗೆ ವೈರಾಭಿವೃದ್ಧಿ. ದುರುಳನವನೊಡನಾಡಬೇಡೆಂ ದರಸ ಸುತರನು ಸಂತವಿಟ್ಟನು ಹಿರಿದು ಹೆಚ್ಚಿತು ಭೀಮದುರ್ಯೋಧನರಿಗತಿವೈರ |