ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೭] ಸಂಭವಪರ್ವ 282 ಮರಳಿ ತಾ ವೊಂದಾಗುತೀತನ ಕರೆದು ವಿವಿಧ ಕ್ರೀಡೆಯಲಿ ಮೈ ಮಣಿಸಿ ಭೀಮನ ಕಟ್ಟಿ ಹಾಕ್ಕಿದರೊಂದುಮಡುವಿನಲಿ | ೧೬ ಬತಿಕ ಕೌರವನಾಕಲಗನ ಹುಳುಕು ಮತವನು ಮನದಲಿಕ್ರಿಯೆ ಯಿಳಯ ಸುರ ಹೇಟನ್ನು ಪಾಂಡವರೊಳಗೆ ಭೀಮನನು | ಭೀಮನನ್ನು ಕೊಲ್ಲುವ ಉಪಾಯಗಳು. ಕೊಲುವ ಪರಿ ತಾನೆಂತು ನಮಗೀ ಬಲುಹು ಸಾಲದದೆನಲು ಭೂಪತಿ ಕೊಲುವೊಡಿನ್ನೊಂದರಿದೆ ವಿಷವುದಕದಲ್ಲೆನಲು | ೧೩ ಅರಸ ತಾನೊಂದಿನದಲಾತನ ಕರೆಸಿ ವಿವಿಧಡೆಯಲಿ ಹಸಿ ದಿರಿಸಿ ಗಣಪಂಗೆನುತ ಭೀಮನ ಕಟ್ಟಿ ಮಡುವಿನಲಿ | ಪರಿಹರಿಸಬೇಕೆಂದು ಯೋಚಿಸಿ ಕುರುಕುಲೇಂದ್ರನು ಹೆಡೆ ಭೀಮನು ಪರಿಹರಿಸದೌತಣವ ಕೊಂಡನು ಬಂದನವರೊಡನೆ | ೧v ಬರಲು ಕೌರವವೃಂದ ಭೀಮನ ಸುರನದಿಯ ಹೊರೆಗವರು ಕರೆದರು ನಿರುತ ಬಂತಿಕವರೆಲ್ಲ ಗಣಪನ ಪೂಜೆ ಮಾಡಿದರು | ಭರವಸದಿ ಭೀಮಂಗೆ ತಾ ವಾ ವರಪ್ರಸಾದವನೀಯೇ ಭಕ್ಷಿಸಿ ಹಿರಿದು ಪವಸೆ ಕಟ್ಟಿ ಕೆಡಹಿದರೋಲಗುಮಡುವಿನಲಿ || ಹಾ ಸರಿಯೆ ಗುಂಡಿಯಲಿ ನೂಕಿಯ ರೋಪವನು ಬಿಟ್ಟಿದೆ ಮರಳಿ 33 ೧೯