ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

260 ಮಹಾಭಾರತ [ಆದಿಪರ್ವ -Cy ತನುಗಡಿದು ನೂಜಿಂಟುಲಕವ ನನಿಲಸುತನಪ್ಪಳಿಸುತ್ತೆದಿವೆ ನನಿಮಿಷಾನ್ನವ ಮೊಗೆದು ಕುಡಿಯಲಿಕಿಂದ್ರ ಕೇಳಿದನು | ca ದೂಆನಾಹಣ ಕೇಳುತಿಂದ್ರನು ಸಾಕರಿಸಿದನನಿಮಿಷರಿಗಮೃತವು | ಸೂಯೆಹೋಯಿತು ಬೇಗ ಹಲ್ಲಣಿಸುವುದು ಸುರನಿಕರ ! ಇವುದು ಕರಿತುರಗರಡಗಳ ನೇಖಿ ನಡವುದು ಭೋಗವತಿಗೆ: ಗವಿಮಾನವನವನ ' ಹಿಡಿತಹುದೆಂದು ನೇಮಿಸಿದ | ನೇಮಿಸಲು ಬಕಮರನಿಕರವು ಭೂಮಿಗಿಚಯಿತು ಬಟಿಕಲಲ್ಲಿಯೆ ಕಾಮಿನಿತು ಪಾತಾಳವದ್ಧಕ್ಕರಸ ಕೇಳೆಂದ | ಆಮಹಾಸುರಸೇನೆ ಬಂದಾ ಭೀಮಸೇನನ ಮುತ್ತೆ ನಾಕಜ ಸೋಮವನು ಹುಡಿಗುಟ್ಟಿಲೋಡಿದುದಿಂದಮೊದಲಾಗಿ cr ಇಂದ್ರಾದಿಗಳು ಸೋತು ಶಿವನನ್ನು ಮರೆಹೊಗುವಿಕೆ. ಓಡಿ ನಾಕಜಪತಿಯು ಶಲಿಯ ಬೇಡಿಕೊಂಡನು ಬೇಯು ನಮ್ಮನು ನೋಡಿ ಕೃಪೆಯಿಂದುಹಬೇಹುದೆನಲಿಕೆ ಶಿವನೆಂದ | ಬೇಡತನ ಬಲುಹುಯ್ಯು ನಿಮ್ಮನು ಕಾಡುವವರಾರೆಂದೊಡಾಗಳ | ರೂಢಿಯಿಂದಿಳಿದೊಬ್ಬ ಮಾನವ ಬಂದನಮೃತವನು || «೦ ತೋಡಿ ತಿನಲಿಕೆ ನಾವದಿಲ್ಲಿಗೆ ಜೋಡು ಮಾಡಿದೆವಲ್ಲಿ ಮನುಜನು | ಕಾಡಿದನು ಹಿರಿದಾಗಿ ನನ್ನನು ದೇವ ಕೇಳಂದ | 1 ಸುರಕರಿಯ, ೩. 2 ವಿದ್ಯಾಮಾನವನ ಖ.