ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ 4) ಸಂಭವಗರ್ವ 261 ಮಾಡುವುದು ನೀವೆ ಬಿಜಯವಲ್ಲಿಗೆ. ರೂಢಿಗವನುಪಟಳವ ಮಾಣಿಸಿ ನೋಡಿ ಕಾವುದು ಸುಧೆಯನೆನಲಿಕೆ ಶಂಭು ಪತಿಕರಿಸಿ | ೩೧ ತನ್ನ ಪರಿವಾರವನು ನಿಲ್ಲಿಸಿ ಬೆನ್ನ ಲಾರುವ ಬರಲು ಬೇಡೆನೆ ತನ್ನ ಸಂಗಡ ಬಂದಳಾಯುಮೆ ಶಿವನು ಕರೆಯಲಿಕೆ | ಪನ್ನ ಗನಭೂಷಣನೀತಿದಪನು ಮನ್ನಿಸಿದೆ ಸತಾಳಕಾಗಲು ಮುನ್ನ ಕಂಡನು ಭೀಮಸೇನನ ರೌದ್ರಾಕೃತಿಯ | ೩೦ ರುದ್ರ ಭೀಮರ ದ್ವಂದ್ವಯುದ್ಧ. ಕಂಡು ಕೋಪಾಗ್ನಿ ಯಲಿ ಕುರುಕುಲ ದಿಂಡೆಯನು ಮೇಲ್ಪಾಯು ವಕ್ರವ ಕೊಂಡು ಕುಲಿಶವು ಶೈಲಿಕಾಗಲೆ ಜಿಗುವಂದದಲಿ | ಖಂಡಪರಶುವಿನುತ್ತಮಾಂಗವ ದಂಡಿಯಲಿ ತಿವಿಯಲ್ಕದಾಹವ ಚಂಡವಿಕ್ರಮ ತಾನು ತಿವಿದನು ಭೀಮನಂಗವನು | ೩೬ ತಿವಿದೊಡಲನನಿಲಜನು ತತ್‌ಕ್ಷಣ ಶಿವನ ವಕವನೆಅಗಿ ಮುಷ್ಟಿಯ ಹವಣ ಕಂಡಾಶಿವನು ವ್ಯಾಘಾಕಾರ ತಾನಾದ | ಪವನಜನ ಕಿಬ್ಬದಿಯಲೆಳಗಿದ ಶಿವನು ಪೂರಾಯದಲು ಪವನಜ ನವಯುವಕ್ಕದಲ್ಲಿ ಕಲೆಯಾಯ್ತಾ ಭೀಮಸೇನನಿಗೆ | ೩೪ ವರವೃಕೋದರನೆಂಬ ನಾಮವು ನಿರುತವಾಸ್ತವಗಂದು ಬಂತಿಕಾ ವರವೃಕೋದರ ವ್ಯಾಘ್ರದೇವರ ಮೇಲೆ ಕೋಪಿಸಿಯೆ |