ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

262 ಮಹಾಭಾರತ ಆದಿಪರ್ವ ೧) ಗೆ

  • |

ಕರದಲಾಘಾಯವನೆ ಯೊರಸುತ ಹರಿದು ಬಂದಾಜುಲಿದು ಕಾಲನು ಮರುತಜನು ಕಚ್ಚಿ ಹಿಡಿದನು ನಿಮಿಪಮಾತ್ರದಲಿ 1 ೩೫ ಪಾರ್ವತಿಯು ಸಾರ್ಧಿಸಿದಂತೆ ಶಿವನನ್ನು ಬಿಡುವಿಕೆ. ಹಿಡಿದು ತಿರನೆ ತಿರುಹಿ ನೆಲದೊಳು ಹೊಡವ ಸಮಯಕೆ ಕಂಡು ಪಾರ್ವತಿ ಬಿಡುಬಿಡಲೆ ಸವಮಾನನಂದನ ಈತ ಶಿವನು ಕಣ | ಹೊಡೆಯದಿರು ಹೊಡೆಯದಿರು ನಾಕಜ ರೊಡೆಯನೀತನು ಮೃಗ ಕಾ ಸೀ ಹೊಡೆಯಲಿಕ ಹೊಳಹುದು ದೈವಾಸುರಮಪಿತಳವು ! ೩೬ ಸುರರ ಕಾರ್ಯಕೊದಗಿ ಬಂದನು ವರಸುಧೆಯ ಕಾಯಲಿಕ ಸಿಸಿ' ರರನನಂಗಿಕರಿಸಿ ಕೊಂದು ಲೋಕ ಮೆಚ ಲಿಕೆ | ಬ ಹರನ ಯುವತಿಯ ಮಾತ ಮನ್ನಿಸಿ ವರು ತಜನ ಕಡು ನೋಂದು ಶಿವ ಶಿವ ದುರುಳದಾನವಹರನ ಕರುಣಾಕರನೆ ಶರಣೆನುತ || - ೩೬ ಧರೆಯುತಪ್ಪಳಿಸುವುದನಾಗು ಗುಹರಿಸಿ ತಾ ಭೀಮಸನನು ಹರನನಿಳುಹಿದ ಬಟಿಕ ಭೋಗಾವತಿಯ ಮಾರ್ಗದಫಿ | ಹರ ಮಹಾದೇವೆನುತ ಭಕ್ತಿಯು ಲರಸ ಹರನನು ಹೆಗಡೆ ಮತ್ತಾ ನರಸತಿಯು ಶಿವಸಹಿತ ಚರಣಕ್ಕೆ ಆಗಿ ಪೂಜಿಸುತ || ವ್ಯಾಘ್ರರ ಪ್ರತಿಷ್ಟೆ ಸ್ಥಾಪಿಸಿದ ಶಾ ವ್ಯಾಘ್ರ ದೇವರ | ರೂಪುಗೊಂಡಿಹುದೆಂದು ರುದ್ರನ ಕೋಪವನು ನೀರೊಳಗೆ ಕಡಹಿದನರಸ ಕೇಳೆಂದ | v”