ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ಸಂಧಿ ೧೭] ಸಂಭವಪರ್ವ 26ಳ ಆಪುರಂಗರಮುಖನಾಕಣ ತಾಪವನು ಮಾಸಿ ಯದಾಗಲೆ ಯಾಪುರಂದರತನುಜನ ನು ಬಂದನಹಿಕುಲದ || ರಾಜಭವನಕೆ ಬಂದು ತಾ ಸುರ ರಾಜನನು ಬೀಸ್ಕೊಂಡು ಪಾಂಡವ | ರಾಜಕುವರನು ಬಂದ ಭೋಗಾವತಿಯ ಮಾರ್ಗದಲಿ | ರಾಜಭೋಜನ ಮಾಡಿ ಯಮೃತವ ತೇಜದಲಿ ಕುರುರಾಯ ಹಾಕಿದ ವ್ಯಾಂಜದಲಿ ತಾ ಬಂದನಾಗ ಪ್ರಮಾಣಕೊಟಿಯಲಿ || ೪೦ ಆಪ್ರಮಾಣದ ಕೋಟಿಯಿಂದ ಸುಪ್ರಮಾಣನು ಬಂಗನಾಗಳು ತಾ ಪ್ರಮಾಣದ ವಾಸವೆರಡಕ ಕುಂತಿಯಾಲಯಕೆ | ಆಪ್ರಭಂಜನಪುತ್ರ ತಡೆದಿರೆ | ಸುಪ್ರಭಂಜನ ಮಾತೆ ಚಿಂತಿಸಿ ಸುಪ್ರತೀಕಾಂತಕನು ನಮಿಸುತಲಾಗಲಿಂತೆಂದ | ಕುಂತಿ ಯೇನ ತಾಯೆ ನಿನಗೀ ತಂತೆ ಯಕನೆ ನಿನ್ನ ಕಾಣದ ಚಿಂತೆಯೆನೆ ಕೌರವನು ನಮ್ಮ ವಿಷಪಯೋಗದಲಿ | ಭಾಂತಿಗೊಳಿಸಿಯೆ ಗಂಗೆಯುತ್ತರ ಗೊಂತಿನಲಿ ಕೆಡಹಿದನು ಕೆಡಹಲು ಕಂತುಪಿತ ರಕ್ಷಿಸಿವನಲ್ಲಿಯೇ ನಮ್ಮ ಕೇಳೆಂದ || ೪೦ ಕುಂತಿಗೆ ಭೀಮ ಬರುವನೆಂದು ವ್ಯಾಸರ ವಚನ. ಭೀಮ ಬಾರದ ಮುನ್ನ ಕುಂತಿಯು | ಭೀಮ ತಡೆದನದೇಕೆ ಬಾರನ. ಕಾಮುಕರು ಕೌರವರು ಬಂದರದೆಂದು ಮಲಗುತಿರೆ || ೪೧