ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾಭಾರತ 'ಆದಿಪರ್ವ ಭೂಮಿಪತಿ ಕೇಳಿ ಕುಂತಿದೇವಿಯ ಭೀಮಚಿಂತೆಯನದು ಮುನಿಗಣ ಸೊಮವಲದಿತವಾಸ ಬಂದನು ಹಸ್ತಿನಾಪುರಕೆ || ೪೩ ಬಂದ ವೇದವ್ಯಾಸದೇವನ ವಂದು ಕುಂತಿಗೆ ಹೇಳಿ ಚಿಂತೆಯ ದಂದುಗವ ಬಿಡಿಸಿದನು ಭೀಮನ ವಿಷಯ ಕತೆಗಳನು | ಇಂದು ಮಾಡಿದುದಾತನಾ ಗೋ ವಿಂದಕರುಣದಿ ವಿಜಯ ನಾಗರ ಮಂದಿರದೊಳಾಭೀಮ ಮಾಡಿದ ಹದನ ಹೇಳಿದನು || ೪೪ ಇಂದುಧರನನು ಗೆದ್ದು ನಾಗರ ನಂದನೆಯ ವೈವಾಹವಾದುದ ನಂದು ನಾಕಜರನ್ನವುಂಡುದನ್ನೆದೆ ಹೇಳಿದನು | ಇಂದು ಭೀಮಂಗಿದಿರದಾವನೆ | ಇಂದಿರಾಪತಿಯಂತ್ರಿಬಲದಲಿ ಕಂದನಾತನ ಚಿಂತೆ ಬೇಡೌ ತಾಯೆ ನಿನಗೆಂದ || ನಾಳ ಯುದಯಕೆ ಭೀಮನೇ ನಿ ನಾ ಲಯಕೆ ಬಹನೆಂದು ಹೇಟೆಯ ಬೀಜುಕೊಂಡನು ಸತ್ಯವತಿಸುತ ಕುಂತಿದೇವಿಯನು | ಕೇಳಿದನು ಸೌಲನು ಭೀಮನ ಯೇತಿಗೆಯನಿಸಿತ್ತಲ್ಲ 1 ಮುಗಿದ ಕೋಲುಮುಮೊನೆಗೊಂಡ ಸರ್ಪನ ವೋಲು ಚಿಂತಿಸಿದ | 84 ದುರ್ಯೋಧನನ ಚಿಂತೆ ಹೇಳಿದನು ಕೌರವರಿಗೆಕ್ಕಟ ಕೇಳಿ ಕೌರವನದಕೆ ತನ್ನ ಯ ಕಾಲ ಬಂದನೆ ಯೆನುತ ದುಗಡವ ಹಿಡಿದು ಚಿಂತಿಸಿದ | 1 ನೆರೆಕೇಳಿ, ಕ, ಜ. ઉમ