ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಆದಿಶಕ ಕ ಮಹಾಭಾರತ ಬಂದನೀಕ್ಷಣ ವೇಗ ಗಂಗಾ ನಂದನನ ವಿದುರಾದಿಭವನಕ ಕಂದ ಗವಿಸಿದನವರ ವಂದಿಸಿ ಹರಕೆಗೊಳಲೆಂದು | ೫೧ ಎನಲು ಕೌರವರಾಯನಾಕ್ಷಣ ಕನಲಿಕೆಯ ದುಗುಡದಲಿ ಕುಂತೀ ವನಿತೆಯನೆ ಬೀಸ್ಕೊಂಡು ಬಂದನು ತನ್ನ ಮಂದಿರಕೆ || ಅನಿಲಜನ ಘಾತಕ್ಕು ಪಾಯವ ನೆನೆನೆನೆದು ಮನಗುಂದಿ ಕೌರವ ಜನಸ ಕಂಡನು ಮತ್ತೆ ವಿಷಗಳನಿಕ್ಕಬೇಕೆನುತ || Ho ಪಾಶವನು ಹರಿದೆದ್ದು ಬಂದತಿ ರೋಪಿಸಿದನನು ಮತ್ತೆ ತಮ್ಮೊಳು ಭಾಷೆಗಳಿಂ 1 ದಾಗಿ ಕೂಡಿದರೊಂದು ದಿವಸದಲಿ || ಆಸಿಗನು ಮೈಮರೆದು ಹೊತ್ತು ಮ ಹಾಸುರದ ಫಣಿಗಳಲಿ ಕಚ್ಚಿ ಸಿ. ಘಾಸಿಮಾಡಲು ಬದುಕಿ ಬೇಸರನಡಿಗಡಿಗೆ ಭೀಮ || ೫೩ ಅರಸ ಕೇಳಾಯುಷ್ಯವುಳ್ಳಡೆ ಹರಿಹರಬ್ರಹ್ಮಾದಿಗಳು ಸಂ * ಹರಿಸಲಯರು ಬರಿದೆ ದೈನಂದಿಡುವುದಿಲೋಕ | ಭರತವಂಶದ ಬಾಹಿರರು ನಿ° ಮರಸುಗಳು ಭೀಮಂಗೆ ಮಾಡಿದ | ಹುರಿಯನಾಹರಿ ಹರಿದ ಪರಿಯನು ಮತ್ತೆ ಕೇಳೆಂದ | ೫೪ ಅರಸ ಕೇಳಾಪೂರ್ವದತ್ತವು ಹರಿವಿರಿಂಚಿಗಳ೪ನೆ ಲೋಕದ ಜರಡರೇತಕ ದುಃಖ ಬಡುವರು ದೇಹಧರ್ಮದಲಿ | 1 ವಾಸಮಹದೊಂ, ಕ ೩ ೪ ಆಸಿಹಕ್ಕೆ ಚ, ಟ್ರ