ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆಡಿದ 968 ಮಹಾಭಾರತ ವಿಷಾನ್ನವನ್ನು ತಿಂದು ಮತ್ತು ಕೌರವರನ್ನು ಸೋಲಿಸುವಿಕೆ, ಕೊಟ್ಟರೀತಂಗೆಲ್ಲವನು ಜಗ ಜಟ್ಟಿ ಹಾಯಕೊಂಡು ನುಣ್ಣನೆ ಚಿಟ್ಟುಮುಳಿಯಾಟದಲಿ ಸದೆದನು ಮತ್ತೆ ಕೌರವನ ... ೫೯ ಮಡುವಿನಲಿ ಹಾಯ್ಕೆದಿರಿ ಹಾವಿನ ಯೆಡೆಯತಂದೂಗದಿರಿ 1 ಬಿಷ ದಡಿಗೆಗಳ ಮೇಲಿಸಿದಿರಿ ಎಲ್ಲಂದದ ವಿಕಾರದಲಿ | ಕೆಡಲನುವ ಮಾಡಿದಿರಿ ನೂರ್ವರ ಕೆಡಹಿ ಶಾಕಿನಿಯರಿಗೆ ರಕ್ತವ ಕುಡಿಸಿದಲ್ಲದೆ ಬಖಿದೆ ಬಿಡುವೆನೆ ಯಂದನಾಭೀಮ | ೬೦ ಒಳಗೆ ಬಳದುದು ವೈರಶಿಖಿ ಕಡೆ | ಗೆಳಸಿ'ಹಾಯ್ದು ದು ಜನನಿಜನಕರ ಬಲುನುಡಿಗಳಲಿ ನೂರ್ವರಿರ್ದರು ಶಕುನಿಮತವಿಡಿದು | ಖಳಕಳಿಂಗನ ನೀತಿಮತದಲಿ ಬಲುಹುಗುಂದದೆ ಪಾಂಡುಪುತ್ರರ ನೆಳಲ ಸೈರಿಸದೆನುತ ತಮ್ಮೊಳು ಸುಳ್ಳು ದುಗುಡದಲಿ | ೬೧ ಇರುತ ಕುಂತೀಸುತರ ನೆಕ್ಕಟ ನಿರುತ ಬುದ್ದಿಯನಹಿ ಧರ್ಮದ ಹೊಯಿಗೆ ತಪ್ಪದೆ ನಡೆಸುತಿರ್ದರು ಲೋಕ ಮೆಚ್ಚ ಲಿಕೆ | ದುರುಳರುಪಟಳಕಂಜಲಾಗದು ಹಿರಿದು ಸೈರಿಸನಂಬುಜಾಕ್ರನು ಪರಿಹರಿಸಿ ತಾ ಕೊಡುವನಗಣತಸುಖಸಮೂಹವನು | ೬ ಅಂದು ಮೂದಲಾಗವರು ವಿದುರನ ದೊಂದಮಾತನು ಮೀಾಣ ನಡೆಯರು ಮಂದಮತಿಗಳು ಶಕುನಿಮತದಲಿ ದುಷ್ಕಮಂತ್ರವನು | : - ಹರಯತಂಮೋದಿರಿ, ಈ, ಚ, ,