ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

48 ಸೂಫಿ | ಸಂಭವನವ 968 ಎಂದು ಬಿಡದವರದೆ ಮಾಡುವ ರಂದು ಮೊದಲಾಗರಸ ಪಾಂಡುವ ನಂದನರಿಗಾಕೌರವಾದಿಗಳಂದನಾಮುನಿಪ | ಹುಳುಕು ನೀತಿಗಳಾಕಳಿಂಗನ ನೊಲಿದು ಕೇಳುವ ಕೌರವೇಂದ್ರನು ಹುಳುಕುಹೊದ್ದದ ವಿದುರನೀತಿಯಲಿಹರು ಪಾಂಡವರು | ಬಲುಹು ಗುಂದದೆ ಭೀಷ್ಮ ವಿದುರರ ಬಳಕೆಯಲಿ ತಾವಡಗಿ ಗುಣದಲಿ ಕೆಲರು ಮೆಟ್ಟಿ ವಿಭಾಡಿಸುವನಾಭೀಮ ಕೌರವರ 11 | ಧರ್ಮಾದಿಗಳಿಗೆ ಕೃಪಾಚಾರ್ಯರಿಂದ ಶಸ್ತ್ರಾದ್ಯಭ್ಯಾಸ, ಆಟದಲ್ಲಿ ತೊಡಗಿದರು ಮೊದಲಲಿ | ತೋಟಿಯೆನೆ ಸಾಕಾತಗಳ ಕಾ ಲಾಟವನು ನಿಲಿಸುವೆನು ಶಸ್ತ ಗಳ ಸಂಗದಲಿ || ಆಟವಿಕರೊಡನಾಡಿ ಬಲಿದೊಳ ತೋಟಿ ಬಿಬಿದೇ ಬಿಡದು ಮೃತ್ಯುವಿ | ನೂಟ ಮುಂದಿಹುದೆನುತ ಮನದಲಿ ಭೀಘ್ರ ಚಿಂತಿಸಿದ 1 ... ೬೫ ಧರಣಿಪತಿ ಚಿಸು ಗೌತಮ ವರಗುವಿಗೆ ಜನಿಸಿದ ಶರದನು ಪರಮರುಪ್ರಿಯಾಖುಸಿ ತಪೋವನದೊಳಗೆ ಧನುಸಹಿತ | ಇರುತ ಕಂಡನು ದೈವಗತಿಯಲಿ ಸುರವಧುವನಾಕ್ಷಣಕೆ ಕಾಮ ಜರಿತನಾದನು ಚಲಿಸಿತಾತನ ವೀರ್ಯವವನಿಯಲಿ | ಅದು ಶರಸ್ಕ೦ಬದಲಿ ನೆಲೆಯಾ ದಮ ಮುನಿಚ್ಚುತವೀರ್ಯ ಮುನಿಸುತ 1 wಕರಿಗುಂದಿದನು ಭೀಷ್ಮ, ಚ, ಟ. &&