ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ } ಸಂಭವನವ 211 ದುರದಜನನ ದೊಣನಾದವಿಸಿದಾದಿನ ಸುಪ ರ್ವಾಣಿಯಲಿ ಜನಿಸಿದ ನೃಪಾಲ ಶ್ರೇಣಿನಾಶಕ ದ್ರುಪದ ಹುಟ್ಟಿದ ಪಾದತಳದಿಂದ | ಹೃಣಮತಿ ತಾ ಹುಟ್ಟಿದಾಗಳ ಕ್ಷೇಣಿಯಲಿ ತನಗನುವ ಕಾಣದೆ ದ್ರೋಣಪಿತನನು ಸಾಯಿ ಬದುಕಿದ ಹಲವು ಕಾಲದಲಿ | ೭೧ ದೊಣದ್ರುಪದರದೊಂದು ಠಾವಿನ ಚಾಣವಿದ್ದೆಯ ಕಲಿತು ಜಗದಲಿ ಜಾಣರಾದರು ಸಕಲವಿದ್ಯಾಬ್ರಹ್ಮವಿದ್ಯೆಯಲಿ | ಕೇಣವಿಲ್ಲದೆ ಸಕಲಶಾಸ್ತ್ರ ವೀಣರಾದರು ನಾಲ್ಕು ವರ್ಣಕೆ ರಿಂಗೂಬ ಗುರು ಭೂಪಾಲ ಕೇಳೆಂದ | ಕೃಪನನುಜೆಯನು ತಂದು * ದೊಣಗೆ ವಿಪುಳ ವೈವಾಹವನು ಮಾಡಿದ ನೃಪತಿ * ಬಂದೀದೋಣನೊಡನಖಿದನು ಧನುಶ್ಯು ತಿಯ | ಆಶ್ಚತ್ಥಾನ ಜನನ ಕೃಪೆಯಲಿ ದ್ರೋಣಂಗೆ ಜನಿಸಿದ ನಪರಶಂಕರರೂಪನಾಹವ ನಿಪುಣನಶ್ವತ್ಥಾಮ ಭಾರದ್ವಾಜಗೋತ್ರದಲಿ || ಹುಟ್ಟಿದಾಗಳ ದ್ರೋಣಪುತ್ರನು ನೆಟ್ಟ ನಕ್ಷತ್ಥಾಮದಲಿ ತಾ ಬಿಟ್ಟು ಹರಿದನು ಶೀಘ್ರಗತಿಯಲಿ ಕೃಪೆಯ ಮನೆಯಿಂದ | * ದೋಣಂಗುರಯವವ ಮಾಡಿದನು ಶರ್aತ ನೃಪತಿ -2 ಬ ೬