ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಆಮಿಷ 28 819 ಮಹಾಭಾರತ ನೆಟ್ಟನಾಮಗ ಹರಿಯಲಿಕೆ ಜಗ ಜಟ್ಟಿಯನು ಹಿಡಿತಂದು ಮನೆಯ ಅಟ್ಟನಾಮವನೀತನಕ್ಷತ್ಥಾಮ ತಾನೆಂದು | ತಂದೆಯಲಿ ಶ್ರಮಮಾಡಿದೀನೃಪ ವೃಂದಸಹಿತೀದೊಣದ್ರುಪದರ ದಿಂದುಧರನವತಾರಕಿತ್ತರು ಸಕಲಹರಿಕಯನು | ಅಂದು ಶರಕವಚವನು ದೊಣಗೆ ತಂದು ಭಾರದ್ವಾಜನಿತ್ಯನು | ನಂದನಗೆ ಬತಿಕಿನ್ನು ಮುಂದಣ ಕಥೆಯ ಕೇಳಂದ | ೩೫ ದೋಣರಿಂದ ರಾಜ್ಯ ಲಾಭ ಸೂಚನೆ, ದ್ರೋಣನಾಶ್ರಮದೊಳಗೆ ದ್ರುಪದನು ಕೋಣಕಳಗಳಲಿರಲು ಕಂಡಾ ದೊಣನೆಂದನು ನೀನು ಚಿಂತಿಸಬೇಡ ನಿನಗಿನ್ನು | ಮಾಣದಿಪ್ಪತ್ತೊಂದು ದಿನದಲಿ ಕಾಣಬಹುದ್ದೆ ನಿನಗೊಡೆಯತನ ಕೇಣವಿಲ್ಲದೆ ಝಲ್ಲಿ ತಾ ಪಾಂಚಾಲದೇಶದಲಿ | ದೋಣರಿಗೆ ಆರ್ಧ ರಾಜ್ಯದಾನಪ್ರತಿಜ್ಞೆ ಎನಲು ಸಂತೋಪದಲಿ ದ್ರುಪದನು ಮುನಿಗೆ ನುಡಿದನು ನಿಮಗೆ ರಾಜವ ವಿನಯದಲಿ ಸರಿಭಾಗವೀವೆನು ದ್ರೋಣ ಕೇಳನಲು | ದ್ರುಪದಗೆ ರಾಜ್ಯಲಾಭ ಜನಪ ಕೇಳಾಚೆಯಲಿ ಪಾರ್ಪೆತ ಜನಪನಿರಲಿಕ್ಕನುಜರಾತನ ತನತನಗೆ ನೃಪತನಕೆ ಹೊರಲಿಕಾಗ ಮಂತ್ರಿಗಳು | - 2