ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿಯಿ] ಸಂಭವವವ ಇಡ ವಿನಯದಲಿ ಗಜಬಜವ ಮಾಸಿ ಜನಪತಿಯ ಮದಕರಿಯನರ್ಜಿ ಜನಸತಿಕೆ ನಾವು ಬಿಡಲಿಕದಾರ ಕೈಕೊಂಡು | ಮನೆಗೆ ತರುವ ಆತನೇ ಇಸ ನೆನಲು ಖತಿಯನು ಮಾಣ್ಣು ಹಸ್ತಿಯ ಜನಪನನುಜರು ಬಿಡಲಿಕಾಗಜ ಬಂದು ದ್ರುಪದನನು || Ly ಅಂದು ಕಂಡುದು ಪುರದ ಟಾಪ್ಪಂದ ಲೋಂದು ದೇವಾಲಯದ ಮಧ್ಯದ | ಗೊಂದಿಯಲಿ ತಾ ದ್ರುಪದನೊರೆ ಭದಗಜ ಬಂದು | ಚಂದದಲಿ ಪಾಷಣತನನೆಬ್ಬಿನಿ ತಂದು ರಾಜಾಲಯವ ಹೊಗಸಲಿ ಕಂದು ವರರಾಜ್ಯಾಭಿಷೇಕವ ಧರಿಸಿದನು ದ್ರುಪದ | ೬ ದ್ರೋಣಾಚಾರರು ಪರಶುರಾವುರ ಬಳಿ ಬರುವಿಕೆ. ಇತ್ತ ದೊಣನ ಪಿತನು ತಾ ಸುರ ರತ್ತ ಸರಿದನು ಬಟಿಕ ಕಳಸಜ ತಪೋವನದಲ್ಲಿ ಜನಕಕ್ರಿಯೆಗಳನ್ನು ಮಾಡಿ | ಹೊತ್ತ ದಾರಿದ್ರದಲಿ ಮನವಮಿ ಗುತ್ಯ ದೇಶಾಂತರದೊಳಗೆ ತೊ ಲುತ್ತ ಬಂದನು ಮಗ ಸಹಿತ ಹೇರಡವಿಯತಿ ದೊಣ !! Vo ಪರಶುರಾಮಾಶ್ರಮಕೆ ಮುನಿಯ್ಕೆ ತರಲು ಭಾರದ್ವಾಜನನು ಸ ತ್ಮರಿಸಿ ನುಡಿದನು ಜಾಮದಗ್ನನು ಮಧುರವಚನದಲಿ | ಧರೆಯನಿತ್ತೆನು ನಾನು ದ್ವಿಜರಿಗೆ 1 ಯೂರ್ಥ್ಯಕ್ರಿಯೆ, ೩. ಚ್ಯ ಟ, 35