ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

214 [ಆದಿಕವ. ಮಹಾಭಾರತ ಶರಧಿಯೊಳಗಿರ್ದಸೆನು ನಿನ್ನಯ ಪರಮಮುನಿಯಾತಿಥ್ಯಪೂಜೆಗಭಾಗ್ಯ ತಾನೆಂದ | ದೋಣಪರಶುರಾಮರ ಸಂಭಾಷಣ, ವಿನಯದಲಿ ನೀ ಬಂದ ಎರವೇ ನೆನಲು ದ್ರೋಣನು ಜೀಯ ಬಿನ್ನಹ ಯನಗೆ ತಾನೀಸುತನು ಜನಿಸಿದೊಡಿವಗೆ ಹಯನಿಲ್ಲ | ತನುಜನೀತನು ಹಾಲ ಬೇಡುತ ಮನೆಯೊಳಗೆ ಕಡು ಕಾಡುತಿರಲಿಕೆ ವನಿತೆ ಯಮ್ಮ ಯ ಭಿಕ್ಷದನ್ನ ವ ಕದಡಿ ಕುಡಿಸುವಳು | V» ಕುಡಿದು ಸುಖದಲ್ಲಿರಲಿಕೊಂದಿನ ದೊಡನೆ ಯಾಡುತ ನೃಪನು ಕಂಡನು ಕುಡಿಸಿದನು ತಾ ತನ್ನ ಮನೆಯಲಿ ಹಾಲುತುಪ್ಪವನು || ಕುಡಿದು ಮಹಿದಿನ ಯಾವನಾಳದ ಪುಡಿಯ ಕದಡನು ಕುಡಿಯಲೊಲ್ಲದೆ ಕೆಡಹಿ ಕಳದನು ಯಾಳಿಯಾಡುತವಳತ ಹೋರುತಿರೆ | v4 ಇರಲಿಕಾಗಲು ನಾನು ಬಂದೆನು ಪರಿವಿಡಿಯಲಾತನುಜನಳುತಿರೆ ನಿರುತದಲ್ಲಿಂತೆಂದು ಕೃಷಿ ತಾ ನುಡಿದಳನ್ನೊಡನೆ | ತರುಣನಿಗೆ ನೀವೊಂದುಧೇನುವ ತರಲಿಕೊಲ್ಲಿರಿ ಯೆಂದು ಬುದ್ದಿ ಯು ಮೇಯಲಿಕೆ ನಾ ಬಂದೆನಿಲ್ಲಿಗೆ ನಿಮ್ಮ ಬೇಡಲಿಕೆ || ಎನಗೆ ವ್ರತವೊಂದಿಹುದು ಮಾನವ ! ಜನದೊಡನೆ ದಾನವನು ಕೊಳ್ಳು 1 ರಾಜಸ, ಖ. w೪