ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ -4] ಸಂಭವಸರ್ವ 25 ವನಜಲೋಚನ ನಿಮ್ಮ ಧೇನುವ ಬೇಡ ಬಂದೆನೆನೆ | ಎನಲು ಭಾರ್ಗವರಾಮನೆಂದನು ನಿನಗೆ ಕೊಡುವೊಡೆ ಧೋನು ನಮ್ಮ ನಿತದಿಸುವನು ಧರಣಿಯಮರರಿಗರ್ಪಿಸಿದೆ | w೫ ಧನರಹಿತ ನಾ ಹೊತ್ತ ಭಾರಿಯ ಧನುವಿದೆಂದಿದೆ ದಿವ್ಯಶರವಿದೆ ಮನಕೆ ಬಂದೊಡೆ ವರಿಸಿ ನೀವೆನೆ 1 ದೋಣ ನಸುನಗುತ | ಶಸ್ತ್ರಾಭ್ಯಾಸವನ್ನು ವರಿಸುವಿಕೆ. ಎನಗೆ ನಿಮ್ಮಡಿಗಳ ಕೃಪಾಲೊ ಕನದಲುತ್ಸವವಾಯ್ತುಲೋಕದ ಜನಮನೊರಂಜನವೆ ಬೇಹುದು ಶರವ ಕೊಡಿ ಯೆಂದ|| v4 ಆಮಹಾನಿಮನಪಿಗಾ ಸೋಮಶೇಖರಗಿದಿರಿಗಾಲಿನು ಭೂಮಿಯಲಿ ಸರಿಯಿಲ್ಲ ಖರಸಂಗ್ರಾಮಭೂಮಿಯಲಿ | ಆಮಹಾಭಾರತದ ಯುದ್ದ ದ | ಹೋಮದಲಿ ನೀ ವರಸದಸನ | ದೀಮಹಾವರವೈಷ್ಣ ವಾಸ್ತ್ರವ ಕೊಳು ನೀನೆಂದ | vt ಬಳಿಕ ಭಾರದ್ವಾಜಸುತ ತಾ ನೊಲಿದು ಕೊಂಡನು ದಿವ್ಯಭಾವ ನಿಳೆಯ ಭಾರವನಿಖಹಲಾಯಿಸಿದೆನುತ ಕೈಕೊಂಡ.! ಜಲಧಿಯಲಿ ಮಿಂದಗ್ನಿ ಕಾರ್ಯವ ನೊಲಿದು ಮಾಡಿದೆ ಎಂದು ಗುರುವಿನ ಬಣಿಯನಾಂತುಜೆ ಬಾಣವಿದ್ದೆಯ ಕಂಡು ಹರ್ಷಿಸಿದ | vv ಇವು ಮಹಾನಿಸ್ಸಿಮತರವೈ ಪ್ಲವವಲೇ ದಿವ್ಯಾಸ್ತ್ರಚಯಗಳ 2 ವಲೇಪರಿಯಾಪ್ಪಿ ಚ, , 1 ಖಂದುವರಿಸುನೀನೆನೆ, ಚ. ಟ.