ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೭] ಸಂಭವವವ ಮಯದನೇ ತಪ್ಪೇನು ನಾವೆ ಕಂ ಡಯಿಹಿ ಮರಳುವೆನೈ ಸಲೇ ಮೇಂ ದುಡುಬಿದೊಡೆ ತಮಿಬಿದರು ಕಂಬಿಯನಿಕ್ಕಿ ಬಾಗಿಲಲಿ | ಒಡೆಯನುಗುಳಚಿ ಬಡುಗದಲಿ ಬಿಡೆ ತರಿದನಿಕ್ಕೆಲದವರನೋಲಗ ಕುರವಣಿಸಿದನು ಮುಂದೆ ನಿಂದನು ದ್ರುಪದಭೂಪತಿಯ H F೩ ಏನೆಲವೊ ಪಾಂಚಾಲ ಚಿಕ್ಕಂ ದಾನು ನೀನೋಂದಾಗಿ ತಂದೆಯೋ ಜೇನ ಕಲಿತೆವು ಮಜ್ದು ಕಳದ್ರೆ ಹಾ ಮಹಾದೇವ | ಏನು ಬಂದಿರಿ ಯೆಂಬ ಗುಣವಚ ನಾನುರಾಗವೆ ಸಾಲದೇ ಧನ ವೇನು ಫಲ ಕಕ್ಕುಲಿತೆ ನಮಗಿಲ್ಲೆಂದನಾದ್ರೂಣ | ೯೪ ಸೂರಿಗಳಿಗತಿಮೂರ್ಖರಿಗೆ ಗಂ ಭೀರರಿಗೆ ಭಂಡರಿಗೆ ವೇದಾ ತಾರಸಂಯುಕ್ತರಿಗನಾಚಾರಪ್ರಸಕ್ಕರಿಗೆ 1 ಧೀರರಿಗೆ ಹಂದೆಗಳಿಗೆತ್ತಣ ಸೇವೆಗಳೇ ಛಪತಿಗೆ ಬಡ ಹಾರುವರಿಗೆತ್ತಣದು ಸಖತನವೆಂದನಾದ್ರುಪದ || ಆಗ ದ್ರೋಣಾಚಾರ್ಯರ ಪ್ರತಿಜ್ಞೆ. ಎಲವೊ ನಿನ್ನಾ ಸ್ಥಾನಸಹಿತೀ ಹೋಟಲ ಸುಡುವನು ನಿನ್ನ ಸೀಟಿಯೆ ಬಲಿಯ ಕೊಡುವೆನು ಭೂತಗಣಕಿದಿರಲ್ಲ ನೀನೆನಗೆ | ಕಲಿತವಿದ್ಯೆಯ ಕೆಲ ಮಕ್ಕಳ 1 ಪ್ರಶಸ್ತ ರಿಗೆ, ಕ, ೩. ೯೫